Publish Date: Sun, 29 Aug 2021 (12:08 IST)
Updated Date: Sun, 29 Aug 2021 (09:10 IST)
ಬೆಂಗಳೂರು: ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ 125 ನೇ ಸಿನಿಮಾ ವೇದ ಪ್ರಿ ಪ್ರೊಡಕ್ಷನ್ ಕೆಲಸಗಳು ಶುರುವಾಗಿದೆ.
ಗೀತಾ ಪಿಕ್ಚರ್ಸ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಸಿನಿಮಾಗೆ ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸುತ್ತಿದ್ದಾರೆ. ಇದೀಗ ಸಿನಿಮಾದ ಸಂಗೀತ ಸಂಯೋಜನೆ ಕೆಲಸಕ್ಕೆ ಚಾಲನೆ ನೀಡಲಾಗಿದೆ.
ಸ್ವತಃ ಶಿವಣ್ಣ ದಂಪತಿ, ಚಿತ್ರತಂಡ ಅರ್ಜುನ್ ಜನ್ಯಾ ಸ್ಟುಡಿಯೋದಲ್ಲಿ ಪೂಜೆ ಕಾರ್ಯಕ್ರಮ ಮಾಡಿ, ಸಂಗೀತ ಸಂಯೋಜನೆ ಕೆಲಸ ಶುರು ಮಾಡಿದ್ದಾರೆ. ನೀ ಸಿಗೋವರೆಗೂ ಶಿವಣ್ಣ ಅಭಿನಯದ 124 ನೇ ಸಿನಿಮಾವಾಗಿದ್ದು, ವೇದ 125 ನೇ ಚಿತ್ರವಾಗಲಿದೆ.