Select Your Language

Notifications

webdunia
webdunia
webdunia
webdunia

ಭಜರಂಗಿ 2 ಟ್ರೈಲರ್ ದರ್ಶನಕ್ಕೆ ರೆಡಿಯಾಗಿ

ಭಜರಂಗಿ 2 ಟ್ರೈಲರ್ ದರ್ಶನಕ್ಕೆ ರೆಡಿಯಾಗಿ
ಬೆಂಗಳೂರು , ಶುಕ್ರವಾರ, 27 ಆಗಸ್ಟ್ 2021 (11:17 IST)
ಬೆಂಗಳೂರು: ಶಿವರಾಜ್ ಕುಮಾರ್ ಅಭಿನಯದ ‘ಭಜರಂಗಿ 2’ ಸಿನಿಮಾದ ಟ್ರೈಲರ್ ರಿಲೀಸ್ ದಿನಾಂಕ ಬಹಿರಂಗವಾಗಿದೆ.

 
ಗಣೇಶ ಹಬ್ಬಕ್ಕೆ ಥಿಯೇಟರ್ ಗೆ ಬರಲಿರುವ ಭಜರಂಗಿ 2 ಸಿನಿಮಾದ ಟ್ರೈಲರ್ ಇದೇ ಸೆಪ್ಟೆಂಬರ್ 1 ರಂದು ಅಂದರೆ ಮುಂದಿನ ಬುಧವಾರ ಸಂಜೆ 6 ಗಂಟೆಗೆ ಲಾಂಚ್ ಆಗಲಿದೆ.

ಎ.ಹರ್ಷ ನಿರ್ದೇಶನದ ಭಜರಂಗಿ 2 ಸಿನಿಮಾದ ಮೇಲೆ ಪ್ರೇಕ್ಷಕರಿಗೆ ಭಾರೀ ನಿರೀಕ್ಷೆಯಿದೆ. ಚಿತ್ರರಂಗವೂ ಈ ಸಿನಿಮಾದ ಮೇಲೆ ಭಾರೀ ನಿರೀಕ್ಷೆ ಹೊಂದಿದೆ. ಲಾಕ್ ಡೌನ್ ಬಳಿಕ ಸ್ಟಾರ್ ಸಿನಿಮಾವೊಂದು ಬಿಡುಗಡೆಯಾಗುತ್ತಿರುವ ಖುಷಿ ಚಿತ್ರರಂಗದ್ದು. ಇದು ನಿರೀಕ್ಷೆಗೆ ತಕ್ಕ ಸಿನಿಮಾವಾಗಿರಲಿದೆ ಎಂಬ ಭರವಸೆ ಪ್ರೇಕ್ಷಕರದ್ದು.

Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ ಸೇವನೆ ಬಗ್ಗೆ ಕೊನೆಗೂ ಮೌನ ಮುರಿದ ಸಂಜನಾ ಗಲ್ರಾನಿ