Select Your Language

Notifications

webdunia
webdunia
webdunia
webdunia

ಭಜರಂಗಿ 2 ಇಲ್ಲ ನಿರಾಸೆ ಬೇಡ, ತೆರೆಗೆ ಬರ್ತಿದೆ ಶಿವಣ್ಣನ ಈ ಸಿನಿಮಾ

ಭಜರಂಗಿ 2 ಇಲ್ಲ ನಿರಾಸೆ ಬೇಡ, ತೆರೆಗೆ ಬರ್ತಿದೆ ಶಿವಣ್ಣನ ಈ ಸಿನಿಮಾ
ಬೆಂಗಳೂರು , ಗುರುವಾರ, 2 ಸೆಪ್ಟಂಬರ್ 2021 (10:43 IST)
ಬೆಂಗಳೂರು: ಈ ಗಣೇಶ ಹಬ್ಬಕ್ಕೆ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2 ಸಿನಿಮಾ ತೆರೆಗೆ ಬರಲಿದೆ ಎಂದು ಕಾದಿದ್ದ ಪ್ರೇಕ್ಷಕರಿಗೆ ನಿರಾಸೆಯಾಗಿದೆ. ಚಿತ್ರ ಬಿಡುಗಡೆ ಮುಂದೂಡಿಕೆಯಾಗಿದೆ.


ಹಾಗಂತ ಶಿವಣ್ಣ ಅಭಿಮಾನಿಗಳು ಬೇಸರವಾಗಬೇಕಿಲ್ಲ. ಶಿವರಾಜ್ ಕುಮಾರ್ ಅಭಿನಯದ ‘ಟಗರು’ ಸಿನಿಮಾ ಮತ್ತೆ ಥಿಯೇಟರ್ ನಲ್ಲಿ ರಿ ರಿಲೀಸ್ ಆಗಲಿದೆ.

ಈ ಸೂಪರ್ ಹಿಟ್ ಸಿನಿಮಾ ತೆರೆಯಲ್ಲಿ ಮತ್ತೆ ಮೂಡಿಬರಲಿದೆ. ಸೂರಿ ನಿರ್ದೇಶನದ ಟಗರು ಸಿನಿಮಾ ಸೆಪ್ಟೆಂಬರ್ 10 ರಂದು ರಿ ರಿಲೀಸ್ ಆಗುತ್ತಿದೆ. ಚಿತ್ರಮಂದಿರದಲ್ಲಿ ಶೇ.50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶವಿರುವ ಕಾರಣ ಭಜರಂಗಿ 2 ಬಿಡುಗಡೆ ಮುಂದೂಡಿಕೆಯಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಜ್ಯೂನಿಯರ್ ಚಿರು ನನ್ನ ಡಾರ್ಲಿಂಗ್: ಧ್ರುವ ಸರ್ಜಾ