Select Your Language

Notifications

webdunia
webdunia
webdunia
webdunia

ಕಾಂತಾರ ನೋಡಿ ತವರು ನೆನೆಸಿಕೊಂಡ ಶಿಲ್ಪಾ ಶೆಟ್ಟಿ

ಕಾಂತಾರ ನೋಡಿ ತವರು ನೆನೆಸಿಕೊಂಡ ಶಿಲ್ಪಾ ಶೆಟ್ಟಿ
ಮುಂಬೈ , ಸೋಮವಾರ, 17 ಅಕ್ಟೋಬರ್ 2022 (18:50 IST)
ಮುಂಬೈ: ಕನ್ನಡದ ಕಾಂತಾರ ಸಿನಿಮಾ ಈಗ ಹಿಂದಿಯಲ್ಲೂ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಾಣುತ್ತಿದೆ.

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕಾಂತಾರ ಸಿನಿಮಾ ನೋಡಿ ಟ್ವೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿನಿಮಾ ನೋಡುತ್ತಿದ್ದರೆ ಮೂಲ ಊರು ನೆನಪಾಯಿತು ಎಂದಿದ್ದಾರೆ.

ಶಿಲ್ಪಾ ಮೂಲತಃ ಮಂಗಳೂರಿನವರು. ವರ್ಷಕ್ಕೊಮ್ಮೆಯಾದರೂ ಊರಿಗೆ ಬಂದು ಈಗಲೂ ಇಲ್ಲಿನ ದೇವ, ದೈವಗಳಿಗೆ ಪೂಜೆ ಸಲ್ಲಿಸುತ್ತಾರೆ. ಇದೀಗ ಕಾಂತಾರ ಸಿನಿಮಾ ನೋಡಿದಾಗ ಊರಿನ ನೆನಪಾಯಿತು ಎಂದಿದ್ದಾರೆ ಶಿಲ್ಪಾ. ಇದೊಂದು ಅದ್ಭುತ ಸಿನಿಮಾ. ಕ್ಲೈಮ್ಯಾಕ್ಸ್ ನೋಡುತ್ತಿದ್ದರೆ ಮೈ ಜುಮ್ಮೆಂದಿತು ಎಂದು ಹೊಗಳಿದ್ದಾರೆ ಶಿಲ್ಪಾ ಶೆಟ್ಟಿ.

-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

100 ಕೋಟಿ ಕ್ಲಬ್ ಸೇರಿದ ಕಾಂತಾರ: ಹಿಂದಿಯಲ್ಲಿ ಗಳಿಸಿದ್ದೆಷ್ಟು?