Select Your Language

Notifications

webdunia
webdunia
webdunia
webdunia

ಇಂದ್ರಜಿತ್ ಲಂಕೇಶ್ ರ ಶಕೀಲಾಗೂ ಆನ್ ಲೈನ್ ಕಾಟ!

ಇಂದ್ರಜಿತ್ ಲಂಕೇಶ್ ರ ಶಕೀಲಾಗೂ ಆನ್ ಲೈನ್ ಕಾಟ!
ಬೆಂಗಳೂರು , ಸೋಮವಾರ, 28 ಡಿಸೆಂಬರ್ 2020 (09:56 IST)
ಬೆಂಗಳೂರು: ಇಂದ್ರಜಿತ್ ಲಂಕೇಶ್ ನಿರ್ದೇಶನದ ಮಲಯಾಳಂ ಮಾದಕ ನಟಿ ಶಕೀಲಾ ಜೀವನಾಧಾರಿತ ಸಿನಿಮಾಗೆ ಪೈರಸಿ ಕಾಟ ಶುರುವಾಗಿದೆ.


ಮೊನ್ನೆ ತೆರೆಕಂಡ ಚಿತ್ರ ಇದೀಗ ಆನ್ ಲೈನ್ ನಲ್ಲಿ ಸೋರಿಕೆಯಾಗಿದೆ. ಇದೀಗ ಸಿನಿಮಾವನ್ನು ಆನ್ ಲೈನ್ ನಲ್ಲಿ ಸೋರಿಕೆ ಮಾಡಿದವರ ವಿರುದ್ಧ ಕ್ರಮಕ್ಕೆ ಚಿತ್ರತಂಡ ತೀರ್ಮಾನಿಸಿದೆ. ರಿಚಾ ಚಡ್ಡಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಶಕೀಲಾ’ಗೆ ಉತ್ತಮ ಪ್ರತಿಕ್ರಿಯೆ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಆನ್ ಲೈನ್ ನಲ್ಲಿ ವಿಡಿಯೋ ಸೋರಿಕೆಯಾಗಿರುವುದು ಚಿತ್ರತಂಡಕ್ಕೆ ಚಿಂತೆಯ ವಿಷಯವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿದ್ದ ಸ್ಥಳದಲ್ಲಿ ಮತ್ತೆ ಎದ್ದ ಸಾಹಸಸಿಂಹ ವಿಷ್ಣುವರ್ಧನ್