Select Your Language

Notifications

webdunia
webdunia
webdunia
webdunia

ಧ್ರುವ ಸರ್ಜಾ ಪೊಗರು ತಮಿಳು ರಿಮೇಕ್ ಹೆಸರು ಹೀಗಿದೆ ನೋಡಿ

ಧ್ರುವ ಸರ್ಜಾ ಪೊಗರು ತಮಿಳು ರಿಮೇಕ್ ಹೆಸರು ಹೀಗಿದೆ ನೋಡಿ
ಬೆಂಗಳೂರು , ಸೋಮವಾರ, 28 ಡಿಸೆಂಬರ್ 2020 (09:24 IST)
ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ‘ಪೊಗರು’ ಸಿನಿಮಾ ತಮಿಳಿನಲ್ಲೂ ಬಿಡುಗಡೆಯಾಗುತ್ತಿದೆ. ಈ ಸಿನಿಮಾದ ಟೈಟಲ್ ನ್ನು ಚಿತ್ರತಂಡ ಬಹಿರಂಗಪಡಿಸಿದೆ.


ಪೊಗರು ತಮಿಳಿನಲ್ಲಿ ‘ಸೆಮ್ಮ ತಿಮಿರು’ ಎಂಬ ಟೈಟಲ್ ನಲ್ಲಿ ಬಿಡುಗಡೆಯಾಗಲಿದೆ. ಈ ವಿಚಾರವನ್ನು ಖುದ್ದು ಧ್ರುವ ಸರ್ಜಾ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಜೊತೆಗೆ ಜನವರಿ 1 ರಂದು ತಮಿಳು ಡೈಲಾಗ್ ಟೀಸರ್ ಕೂಡಾ ಬಿಡುಗಡೆಯಾಗುತ್ತಿದೆ. ಇತ್ತೀಚೆಗಷ್ಟೇ ಪೊಗರು ಸಿನಿಮಾ ಕೆಲಸದ ನಿಮಿತ್ತ ಮಾವ ಅರ್ಜುನ್ ಸರ್ಜಾ ಜೊತೆಗೆ ಚೆನ್ನೈಗೆ ತೆರಳುತ್ತಿರುವ ಫೋಟೋ ಪ್ರಕಟಿಸಿದ್ದ ಧ್ರುವ, ಸದ್ಯದಲ್ಲೇ ನಿಮಗೊಂದು ಸರ್ಪೈಸ್ ಕೊಡುವುದಾಗಿ ಹೇಳಿದ್ದರು. ಹೇಳಿದಂತೆ ಸರ್ಪೈಸ್ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಜನೀಕಾಂತ್ ಬಗ್ಗೆ ಈ ತೆಲುಗು ನಟ ಹೇಳಿದ್ದೇನು?