Webdunia - Bharat's app for daily news and videos

Install App

ಸಿದ್ಧ್-ಸನ್ನಿಧಿ ಜೋಡಿಯನ್ನು ಮೀರಿಸ್ತಾರೆ ಸೀತಾ-ರಾಮ ಜೋಡಿ ಎಂದ ವೈಷ್ಣವಿ ಫ್ಯಾನ್ಸ್

Webdunia
ಮಂಗಳವಾರ, 27 ಜೂನ್ 2023 (08:50 IST)
WD

ಬೆಂಗಳೂರು: ಕಿರುತೆರೆ ಲೋಕದಲ್ಲಿ ಅಗ್ನಿಸಾಕ್ಷಿ ಧಾರವಾಹಿಯ ಸಿದ್ದಾರ್ಥ್-ಸನ್ನಿಧಿ ಜೋಡಿ ಎವರ್ ಗ್ರೀನ್ ಹಿಟ್ ಜೋಡಿ. ಸಿದ್ದಾರ್ಥ್ ಪಾರ್ತದಲ್ಲಿ ವಿಜಯ್ ಸೂರ್ಯ, ಸನ್ನಿಧಿ ಪಾತ್ರದಲ್ಲಿ ವೈಷ್ಣವಿ ಗೌಡ ಮಾಡಿದ್ದ ಮೋಡಿ ಯಾರೂ ಮರೆಯಲಾಗದು.

ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಧಾರವಾಹಿ ನಿಂತು ಎಷ್ಟೋ ಸಮಯವೇ ಆದರೂ ಜನ ಈಗಲೂ ವೈಷ್ಣವಿ ಗೌಡರನ್ನು ಸನ್ನಿಧಿ ಎಂದೇ ಗುರುತಿಸುತ್ತಾರೆ. ಇದೀಗ ವೈಷ್ಣವಿ ಜೀ ಕನ್ನಡ ವಾಹಿನಿಗೆ ಶಿಫ್ಟ್ ಆಗಿದ್ದು, ಸೀತಾರಾಮ ಎನ್ನುವ ಹೊಸ ಧಾರವಾಹಿಯಲ್ಲಿ ನಾಯಕಿಯಾಗಿ ಅಭಿನಯಿಸಲಿದ್ದಾರೆ.

ಈ ಧಾರವಾಹಿಯಲ್ಲಿ ವೈಷ್ಣವಿ, ಪುಟ್ಟಗೌರಿ ಮದುವೆ ಖ್ಯಾತಿಯ ಗಗನ್ ಚಿನ್ನಪ್ಪಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಧಾರವಾಹಿಯ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದ್ದು, ಈ ಸುಮಧುರ ಹಾಡಿನಲ್ಲಿ ಇಬ್ಬರೂ ಕಾಣಿಸಿಕೊಂಡಿರುವುದನ್ನು ನೋಡಿ ವೈಷ್ಣವಿ ಫ್ಯಾನ್ಸ್ ಈ ಜೋಡಿ ಸಿದ್ಧ್-ಸನ್ನಿಧಿ ಜೋಡಿಯನ್ನೂ ಮೀರಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಜುಲೈ 17 ರಿಂದ ಧಾರವಾಹಿ ಪ್ರಸಾರ ಆರಂಭಿಸಲಿದ್ದು, ಡ್ರಾಮಾ ಜ್ಯೂನಿಯರ್ಸ್ ಖ್ಯಾತಿಯ ಬಾಲ ನಟಿ ರಿತು ಸಿಂಗ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Shilpa Shetty: ಬರ್ತಡೇ ಪಾರ್ಟಿಯಲ್ಲಿ ವಿದೇಶಿ ಮಹಿಳೆ ಜತೆ ಶಿಲ್ಪಾ ಶೆಟ್ಟಿ ರಂಪಾಟ, ಕಾರಣ ಬಿಚ್ಚಿಟ್ಟ ರಾಜ್‌ ಕುಂದ್ರಾ

ಅನಿರುದ್ಧ್‌ ಸಾಮಾಜಿಕ ಕಳಕಳಿಗೆ ಎಚ್ಚೆತ್ತ ಬಿಬಿಎಂಪಿ, ನಟ ಕಾರ್ಯವೈಖರಿಗೆ ಭಾರೀ ಮೆಚ್ಚುಗೆ, Video

Arbaaz Khan: ಎರಡನೇ ಪತ್ನಿಯಿಂದ ಶೀಘ್ರದಲ್ಲೇ ಮಗುವನ್ನು ಸ್ವಾಗತಿಸಲಿದ್ದಾರೆ ಬಾಲಿವುಡ್‌ನ ಈ ನಟ

ಮಂಗ್ಲಿ ಬರ್ತ್‌ಡೇ ಪಾರ್ಟಿಯಲ್ಲಿ ಡ್ರಗ್‌ ಪತ್ತೆ: ಖ್ಯಾತ ಗಾಯಕಿ ಸೇರಿದಂತೆ ಹಲವರ ಮೇಲೆ ಕೇಸ್‌ ದಾಖಲು

Renukaswamy murder case: ದರ್ಶನ್, ಪವಿತ್ರಾ ಗೌಡ ಅರೆಸ್ಟ್ ಆಗಿದ್ದು ಇದೇ ದಿನ

ಮುಂದಿನ ಸುದ್ದಿ
Show comments