Select Your Language

Notifications

webdunia
webdunia
webdunia
webdunia

ಪುಕ್ಸಟೆ ಲೈಫು ಪ್ರೀಮಿಯರ್ ಶೋನಲ್ಲಿ ಸಂಚಾರಿ ವಿಜಯ್ ಗಾಗಿ ಸೀಟು ಮೀಸಲು!

ಪುಕ್ಸಟೆ ಲೈಫು ಪ್ರೀಮಿಯರ್ ಶೋನಲ್ಲಿ ಸಂಚಾರಿ ವಿಜಯ್ ಗಾಗಿ ಸೀಟು ಮೀಸಲು!
ಮೈಸೂರು , ಶುಕ್ರವಾರ, 24 ಸೆಪ್ಟಂಬರ್ 2021 (09:45 IST)
ಮೈಸೂರು: ಇತ್ತೀಚೆಗೆ ನಿಧನರಾದ ಪ್ರತಿಭಾವಂತ ನಟ ಸಂಚಾರಿ ವಿಜಯ್ ಗೌರವಾರ್ಥ ಅವರ ಅಭಿನಯದ ಪುಕ್ಸಟೆ ಲೈಫು ಪ್ರೀಮಿಯರ್ ಶೋನಲ್ಲಿ ಅವರಿಗಾಗಿ ಒಂದು ಆಸನ ಮೀಸಲಿಡಲಾಗಿತ್ತು.

 
ಮೈಸೂರಿನಲ್ಲಿ ನಡೆದ ಪ್ರೀಮಿಯರ್ ಶೋನಲ್ಲಿ ಸಂಚಾರಿ ವಿಜಯ್ ಎಂದು ಹೆಸರು ಬರೆದ ಆಸನವೊಂದನ್ನು ಮೀಸಲಿಡಲಾಗಿತ್ತು.

ಇಂದಿನಿಂದ ಈ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಸಿನಿಮಾ ಬಿಡುಗಡೆಗೂ ಮುನ್ನವೇ ಚಿತ್ರತಂಡ ಸಂಚಾರಿ ವಿಜಯ್ ಅವರ ಆನಿಮೇಟೆಡ್ ವಿಡಿಯೋವೊಂದನ್ನು ಮಾಡಿ ಚಿತ್ರದ ಪ್ರಚಾರ ನಡೆಸಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ವೈಯಕ್ತಿಕ ಜೀವನದ ವಿವಾದದ ಬಗ್ಗೆ ಕೊನೆಗೂ ಮೌನ ಮುರಿದ ನಟ ನಾಗ ಚೈತನ್ಯ