Select Your Language

Notifications

webdunia
webdunia
webdunia
webdunia

ಸ್ಯಾಂಡಲ್ ವುಡ್ ನ ‘ಮ್ಯಾನ್ ಆಫ್ ದಿ ಮ್ಯಾಚ್’ ಯಾರು ಗೊತ್ತಾ?!

ಸ್ಯಾಂಡಲ್ ವುಡ್ ನ ‘ಮ್ಯಾನ್ ಆಫ್ ದಿ ಮ್ಯಾಚ್’ ಯಾರು ಗೊತ್ತಾ?!
ಬೆಂಗಳೂರು , ಶುಕ್ರವಾರ, 19 ಮಾರ್ಚ್ 2021 (09:49 IST)
ಬೆಂಗಳೂರು: ಸ್ಯಾಂಡಲ್ ವುಡ್ ನ  ಮ್ಯಾನ್ ಆಫ್ ದಿ ಮ್ಯಾಚ್ ಯಾರು ಗೊತ್ತಾ? ನಿರ್ದೇಶಕ ಸತ್ಯ ಪ್ರಕಾಶ್ ಬಹಿರಂಗಪಡಿಸಿದ್ದಾರೆ.


ಅಷ್ಟಕ್ಕೂ ಮ್ಯಾನ್ ಆಫ್ ದಿ ಮ್ಯಾಚ್ ಎಂದರೆ ಬೇರೇನೂ ಅಲ್ಲ. ಇದೊಂದು ಸಿನಿಮಾದ ಹೆಸರು. ರಾಮ ರಾಮ ರೇ, ಒಂದಲ್ಲಾ ಎರಡಲ್ಲಾ ಎಂಬ ಕ್ರಿಯಾತ್ಮಕ ಸಿನಿಮಾಗಳನ್ನು ಮಾಡಿರುವ ಸತ್ಯ ಪ್ರಕಾಶ್ ಈಗ ‘ಮ್ಯಾನ್ ಆಫ್ ದಿ ಮ್ಯಾಚ್’ ಎಂಬ ಸಿನಿಮಾ ಮಾಡುತ್ತಿದ್ದಾರೆ.

ಈ ಮೊದಲು ಹೊಸಬರನ್ನಿಟ್ಟುಕೊಂಡು ಹಿಟ್ ಚಿತ್ರ ಕೊಟ್ಟಿರುವ ಸತ್ಯ ಪ್ರಕಾಶ್ ಈಗ ಮತ್ತೆ ಹೊಸ ತಂಡದೊಂದಿಗೆ ಬರುತ್ತಿದ್ದಾರೆ. ಸಿನಿಮಾದ ಮುಹೂರ್ತ ಕಾರ್ಯಕ್ರಮ ನೆರವೇರಿದ್ದು, ಸಂಗೀತ ನಿರ್ದೇಶಕ ಹಂಸಲೇಖ ಚಿತ್ರಕ್ಕೆ ಚಾಲನೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಕೀಲ್ ಸಾಬ್ ಚಿತ್ರದ ಪೂರ್ವ ಬಿಡುಗಡೆಯ ಕಾರ್ಯಕ್ರಮದ ದಿನಾಂಕ ನಿಗದಿ