Select Your Language

Notifications

webdunia
webdunia
webdunia
webdunia

ಕೊರೋನಾ ಲಸಿಕೆ ಪಡೆದುಕೊಂಡ ನಟಿ ಗಿರಿಜಾ ಲೋಕೇಶ್

ಕೊರೋನಾ ಲಸಿಕೆ ಪಡೆದುಕೊಂಡ ನಟಿ ಗಿರಿಜಾ ಲೋಕೇಶ್
ಬೆಂಗಳೂರು , ಶುಕ್ರವಾರ, 19 ಮಾರ್ಚ್ 2021 (09:25 IST)
ಬೆಂಗಳೂರು: ದೇಶದಾದ್ಯಂತ ವಯೋವೃದ್ಧರಿಗೆ ಕೊರೋನಾ ಲಸಿಕೆ ನೀಡಲಾಗುತ್ತಿದ್ದು, ನಟಿ ಗಿರಿಜಾ ಲೋಕೇಶ್ ಲಸಿಕೆ ಹಾಕಿಸಿಕೊಂಡಿದ್ದಾರೆ.

 

ಲಸಿಕೆ ತೆಗೆದುಕೊಂಡ ವಿಚಾರವನ್ನು ಪುತ್ರ ಸೃಜನ್ ಲೋಕೇಶ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ‘ಕೊರೋನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ್ದೇವೆ. ನಮ್ಮ ಅಮ್ಮ ಸ್ಟ್ರಾಂಗೆಸ್ಟ್’ ಎಂದು ಸೃಜನ್ ಬರೆದುಕೊಂಡಿದ್ದಾರೆ.

‘ಸರ್ಕಾರ ನಮಗೋಸ್ಕರ ಲಸಿಕೆ ತಂದಿದೆ. ಇದರಿಂದ ಏನೂ ತೊಂದರೆಯಾಗಲ್ಲ. ನಾನು ತಗೊಂಡು ಆರಾಮವಾಗಿದ್ದೀನಿ. ಲಸಿಕೆ ಬಂದ ಮೇಲೆ ತಾತ್ಸಾರ ಮಾಡೋದು ಸರಿಯಲ್ಲ. ಎಲ್ಲರೂ ಹೋಗಿ ಲಸಿಕೆ ಹಾಕಿಸಿಕೊಳ್ಳಿ’ ಎಂದು ಗಿರಿಜಾ ಲೋಕೇಶ್ ಸಲಹೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಬ್ಬಿಂಗ್ ನಲ್ಲಿ ರಕ್ಷಿತ್ ಶೆಟ್ಟಿ ಚಾರ್ಲಿ 777