Select Your Language

Notifications

webdunia
webdunia
webdunia
webdunia

ಧ್ರುವ ಸರ್ಜಾ ದಂಪತಿ ಕೊರೊನಾ ನೆಗೆಟಿವ್

ಧ್ರುವ ಸರ್ಜಾ ದಂಪತಿ ಕೊರೊನಾ ನೆಗೆಟಿವ್
ಬೆಂಗಳೂರು , ಬುಧವಾರ, 22 ಜುಲೈ 2020 (21:03 IST)
ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾಗೆ ಕೊರೊನಾ ನೆಗೆಟಿವ್ ಬಂದಿದೆ.

ಈ ವಿಷಯವನ್ನು ಟ್ವಿಟ್ ಮಾಡಿ ಹಂಚಿಕೊಂಡಿರುವ ನಟ ಧ್ರುವ ಸರ್ಜಾ, ಕಳೆದ ವಾರ ಕೊರೊನಾ ಪಾಸಿಟಿವ್ ಬಂದಿತ್ತು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಮನೆಯಲ್ಲೇ ಕ್ವಾರಂಟೈನ್ ಆಗಿದ್ದರು.

ಇದೀಗ ಕೊರೊನಾ ನೆಗೆಟಿವ್ ರಿಪೋರ್ಟ್ ಬಂದಿದ್ದು, ಇದಕ್ಕೆ ಅಣ್ಣ ಚಿರಂಜೀವಿ ಸರ್ಜಾರ ಆಶೀರ್ವಾದ ಕಾರಣ ಎಂದಿದ್ದಾರೆ.

My wife & I have tested negative today for COVID-19.Our gratitude to al ur prayers & mostly my brother's @chirusarja blessing.I wud like to thank my uncle @akarjunofficial who has stood by me in each & every situation.Special thanks to Dr.Surjit Pal Singh & medical help Rajkumar.



Share this Story:

Follow Webdunia kannada

ಮುಂದಿನ ಸುದ್ದಿ

ಕಾಡುಗಳ್ಳ ವೀರಪ್ಪನ್ ಕುರಿತ ವೆಬ್ ಸೀರೀಸ್: ವೀರಪ್ಪನ್ ಪಾತ್ರ ಮಾಡುವವರು ಯಾರು ಗೊತ್ತಾ?