Webdunia - Bharat's app for daily news and videos

Install App

ಸಪ್ತಸಾಗರದಾಚೆ ಎಲ್ಲೋ ಟೀಸರ್ ಬಿಡುಗಡೆ

Webdunia
ಮಂಗಳವಾರ, 7 ಜೂನ್ 2022 (09:30 IST)
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಾಯಕರಾಗಿರುವ ಸಪ್ತಸಾಗರದಾಚೆ ಎಲ್ಲೋ ಸಿನಿಮಾದ ಟೀಸರ್ ನಿನ್ನೆ ಸಂಜೆ ಲಾಂಚ್ ಆಗಿದೆ.

ನಿನ್ನೆ ರಕ್ಷಿತ್ ಬರ್ತ್ ಡೇ ಹಿನ್ನಲೆಯಲ್ಲಿ ಚಿತ್ರತಂಡ ಟೀಸರ್ ಗಿಫ್ಟ್ ನೀಡಿದೆ. ಈ ಟೀಸರ್ ನೋಡುತ್ತಿದ್ದರೆ ಇದು ಒಂದು ವಿಭಿನ್ನ ಪ್ರೇಮಕತೆ ಎನ್ನುವುದು ಸ್ಪಷ್ಟವಾಗುತ್ತದೆ.

ರಕ್ಷಿತ್ ಜೊತೆಗೆ ಈ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಗೋಧಿಬಣ್ಣ ಸಾಧಾರಣ ಮೈಕಟ್ಟು ಖ್ಯಾತಿಯ ಹೇಮಂತ್ ರಾವ್ ಈ ಸಿನಿಮಾದ ನಿರ್ದೇಶಕರು. ಈ ಸಿನಿಮಾದಲ್ಲಿ ರಕ್ಷಿತ್ ಎರಡು ವಿಭಿನ್ನ ಶೇಡ್ ಗಳನ್ನು ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಚಿತ್ರದ ಪೋಸ್ಟರ್ ಒಂದು ಬಿಡುಗಡೆ ಮಾಡಿದ್ದ ಚಿತ್ರತಂಡ ಕುತೂಹಲ ಸೃಷ್ಟಿಸಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಿಯಾರಾ ಅಡ್ವಾಣಿ ಪ್ರೆಗ್ನೆಂಟ್ ಎಂದು ತಿಳಿದಾಗ ಕಣ್ಣಲ್ಲಿ ನೀರು ತುಂಬಿಕೊಂಡಿದ್ದರಂತೆ ಯಶ್

ಟಾಕ್ಸಿಕ್ ಕಾರ್ಯಕ್ರಮದಲ್ಲಿ ಕಿಯಾರಾ ಅಡ್ವಾನಿಗೆ ತಪ್ಪಿದ ಅನಾಹುತ: ಸಮಯಪ್ರಜ್ಞೆ ಮೆರೆದು ಕಾಪಾಡಿದ ರಾಕಿಂಗ್ ಸ್ಟಾರ್ ಯಶ್ Video

ಟಾಕ್ಸಿಕ್ ಬಿಡುಗಡೆಗೆ ಕ್ಷಣಗಣನೆ: ಮೊದಲ ದಿನವೇ ಎಷ್ಟು ಗಳಿಸಬಹುದು ಇಲ್ಲಿದೆ ಲೆಕ್ಕಾಚಾರ

ಟಾಕ್ಸಿಕ್ ಬಿಡುಗಡೆಗೂ ಮುನ್ನಾ ಯಶ್‌ರನ್ನು ಭೇಟಿಯಾದ ಅನುಪಮ್ ಖೇರ್‌

ನಟಿ ಜೆನಿಲಿಯಾ ಪತಿ ರಿತೇಶ್ ದೇಶ್ ಮುಖ ಬಡ ಬಾಲಕ ಬಂದು ಭಿಕ್ಷೆ ಕೇಳಿದಾಗ ಮಾಡಿದ ಕೆಲಸವೇನು ನೋಡಿ Video

ಮುಂದಿನ ಸುದ್ದಿ
Show comments