Select Your Language

Notifications

webdunia
webdunia
webdunia
webdunia

ಪುನೀತ್-ಶಿವಣ್ಣ ಹಾಡಬೇಕಿದ್ದ ಹಾಡನ್ನು ಹಾಡಿದ ಶರಣ್

ಪುನೀತ್-ಶಿವಣ್ಣ ಹಾಡಬೇಕಿದ್ದ ಹಾಡನ್ನು ಹಾಡಿದ ಶರಣ್
ಬೆಂಗಳೂರು , ಸೋಮವಾರ, 6 ಜೂನ್ 2022 (09:40 IST)
ಬೆಂಗಳೂರು: ಶಿವರಾಜ್ ಕುಮಾರ್ ನಾಯಕರಾಗಿರುವ ಭೈರಾಗಿ ಸಿನಿಮಾದ ರಿದಂ ಆಫ್ ಶಿವಪ್ಪ ಎಂಬ ಟಪ್ಪಾಂಗುಚ್ಚಿ ಹಾಡು ಮೊನ್ನೆಯಷ್ಟೇ ರಿಲೀಸ್ ಆಗಿತ್ತು.

ಈ ಹಾಡಿಗೆ ಭರ್ಜರಿ ರೆಸ್ಪಾನ್ಸ್ ಕೂಡಾ ಸಿಕ್ಕಿದೆ. ಈ ಹಾಡಿನಲ್ಲಿ ಶಿವರಾಜ್ ಕುಮಾರ್ ಜೊತೆ ಶರಣ್ ಹಾಡಿದ್ದಾರೆ. ಆದರೆ ಈ ಹಾಡಿನ ಕುರಿತಾದ ಅಅಸಲಿ ಸತ್ಯವನ್ನು ಶಿವಣ್ಣ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ಎಲ್ಲಾ ಸರಿ ಹೋಗಿದ್ದರೆ ಈ ಹಾಡನ್ನು ನಾನು ಅಪ್ಪು ಜೊತೆ ಹಾಡಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಶರಣ್ ನನಗೆ ಮತ್ತೆ ಅದ್ಭುತವಾಗಿ ಹಾಡಿಕೊಟ್ಟರು ಎಂದಿದ್ದಾರೆ. ಹೀಗಾಗಿ ಶರಣ್ ಹಾಡಿದ್ದ ಸಾಲುಗಳನ್ನು ಪುನೀತ್ ರಾಜ್ ಕುಮಾರ್ ಹಾಡಬೇಕಿತ್ತು. ಆದರೂ ಶರಣ್ ಆ ನೋವನ್ನು ಮರೆಸುವಂತೆ ಅದ್ಭುತವಾಗಿ ಹಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಶ್ಮಿಕಾ ಕುರಿತು ಮೆಚ್ಚುಗೆ ಮಾತನಾಡಿದ ರಕ್ಷಿತ್ ಶೆಟ್ಟಿ