Select Your Language

Notifications

webdunia
webdunia
webdunia
webdunia

ಸ್ಯಾಂಡಲ್ ವುಡ್ ತಾರೆಯರಿಗೆ ಹ್ಯಾಕರ್ ಗಳ ಕಾಟ

ಬೆಂಗಳೂರು , ಮಂಗಳವಾರ, 2 ಜೂನ್ 2020 (09:19 IST)
ಬೆಂಗಳೂರು: ಬಹುತೇಕ ಸ್ಯಾಂಡಲ್ ವುಡ್ ತಾರೆಯರು ಇನ್ ಸ್ಟಾಗ್ರಾಂನಲ್ಲಿ ಆಕ್ಟಿವ್ ಆಗಿದ್ದಾರೆ. ಆದರೆ ಅವರಿಗೀಗ ಹ್ಯಾಕರ್ ಗಳ ಕಾಟ ಶುರುವಾಗಿದೆ.


ಈಗಾಗಲೇ ನಟ ವಸಿಷ್ಠ ಸಿಂಹ, ಮಾನ್ವಿತಾ ಹರೀಶ್, ಆಶಿಕಾ ರಂಗನಾಥ್ ಹ್ಯಾಕರ್ ಗಳ ಕಾಟ ಅನುಭವಿಸಿದ್ದಾರೆ. ಇದೀಗ ಈ ತಾರೆಯರು ನಿಮ್ಮ ನಿಮ್ಮ ಖಾತೆಗಳನ್ನು ಸುರಕ್ಷಿತವಾಗಿರಿಸಿ ಎಂದು ಕರೆ ಕೊಡುತ್ತಿದ್ದಾರೆ.

ಇತ್ತೀಚೆಗೆ ತೆಲುಗು ನಟಿ ಪೂಜಾ ಹೆಗ್ಡೆ ಕೂಡಾ ತಮ್ಮ ಇನ್ ಸ್ಟಾಗ್ರಾಂ ಪೇಜ್ ಹ್ಯಾಕ್ ಆಗಿರುವುದಾಗಿ ದೂರಿದ್ದರು. ಲಾಕ್ ಡೌನ್ ಸಮಯದಲ್ಲಿ ಈ ರೀತಿ ತೊಂದರೆ ಕೊಡುವುದಕ್ಕೆಂದೇ ಹ್ಯಾಕರ್ ಗಳು ಸೆಲೆಬ್ರಿಟಿಗಳ ಪೇಜ್ ನ್ನು ಹ್ಯಾಕ್ ಮಾಡಿ ಕಿರುಕುಳ ಕೊಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಪ್ ನಲ್ಲಿ ಸಿನಿಮಾ ಬಿಡುಗಡೆಯಿಂದ ಪೈರಸಿಕೋರರಿಗೆ ದಾರಿ ಸುಗಮ