Select Your Language

Notifications

webdunia
webdunia
webdunia
webdunia

ಆಪ್ ನಲ್ಲಿ ಸಿನಿಮಾ ಬಿಡುಗಡೆಯಿಂದ ಪೈರಸಿಕೋರರಿಗೆ ದಾರಿ ಸುಗಮ

ಆಪ್ ನಲ್ಲಿ ಸಿನಿಮಾ ಬಿಡುಗಡೆಯಿಂದ ಪೈರಸಿಕೋರರಿಗೆ ದಾರಿ ಸುಗಮ
ಬೆಂಗಳೂರು , ಮಂಗಳವಾರ, 2 ಜೂನ್ 2020 (09:16 IST)
ಬೆಂಗಳೂರು: ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾದಾಗಲೇ ಪೈರಸಿಕೋರರು ಕದ್ದುಮುಚ್ಚಿಯಾದರೂ ಸಿನಿಮಾಗಳನ್ನು ಪೈರಸಿ ಮಾಡಿ ವೆಬ್ ಸೈಟ್ ಗಳಲ್ಲಿ ಹರಿಯಬಿಡುತ್ತಿದ್ದರು.


ಇದೀಗ ಸಿನಿಮಾಗಳು ಆಪ್ ಗಳಲ್ಲಿ ಬಿಡುಗಡೆಯಾಗುತ್ತಿದೆ. ಇದು ಪೈರಸಿಕೋರರ ಹಾದಿ ಇನ್ನಷ್ಟು ಸುಲಭ ಮಾಡಿದೆ. ಸಿನಿಮಾಗಳನ್ನು ಆಪ್ ನಲ್ಲಿ ಬಿಡುಗಡೆ ಮಾಡುವುದರಿಂದ ಡೌನ್ ಲೋಡ್ ಮಾಡಿ ಫ್ರೆಶ್ ಕಾಪಿ ಪ್ರಸಾರ ಮಾಡುವುದು ಸುಲಭವಾಗುತ್ತಿದೆ.

ಇದರಿಂದ ದುಡ್ಡು ಕೊಟ್ಟು ಖರೀದಿಸಿದ ಆಪ್ ಗಳಿಗೆ ನಷ್ಟವಾಗಲಿದೆ. ಪೈರಸಿ ತಡೆಯುವ ನಿಟ್ಟಿನಲ್ಲಿ ಆಪ್ ಗಳು ಹೊಸ ಕ್ರಮ ಕೈಗೊಳ್ಳುವ ಅಗತ್ಯವಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಾಕ್ ಡೌನ್ ತೆರವಾದರೂ ಚಿತ್ರರಂಗಕ್ಕೆ ಮಾತ್ರ ನಿರಾಸೆ