Select Your Language

Notifications

webdunia
webdunia
webdunia
webdunia

ಥಿಯೇಟರ್ ಕಡೆಗೆ ಮರಳಿ ಬನ್ನಿ: ಸ್ಟಾರ್ ಗಳಿಂದ ಮನವಿ

ಥಿಯೇಟರ್ ಕಡೆಗೆ ಮರಳಿ ಬನ್ನಿ: ಸ್ಟಾರ್ ಗಳಿಂದ ಮನವಿ
ಬೆಂಗಳೂರು , ಸೋಮವಾರ, 16 ನವೆಂಬರ್ 2020 (12:42 IST)
ಬೆಂಗಳೂರು: ಲಾಕ್ ಡೌನ್ ಮುಗಿದ ಬಳಿಕ ಥಿಯೇಟರ್ ಗಳು ಮರಳಿ ತೆರೆದಿವೆ. ಆದರೆ ಜನ ಚಿತ್ರಮಂದಿರಕ್ಕೆ ಬರಲು ಹಿಂಜರಿಯುತ್ತಿದ್ದಾರೆ. ಹೀಗಾಗಿ ಸ್ಯಾಂಡಲ್ ವುಡ್ ಸ್ಟಾರ್ ಗಳು ಥಿಯೇಟರ್ ಗೆ ಮರಳಿ ಬರಲು ಕರೆಕೊಟ್ಟಿದ್ದಾರೆ.


ಕೆಆರ್ ಜಿ ಸ್ಟುಡಿಯೋಸ್ ಈ ಸಂಬಂಧ ಆಲ್ಬಂನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಶಿವರಾಜಕುಮಾರ್, ಶ್ರೀಮುರಳಿ, ಗೋಲ್ಡನ್ ಸ್ಟಾರ್ ಗಣೇಶ್ ಸೇರಿದಂತೆ ಸ್ಟಾರ್ ನಟರು ಥಿಯೇಟರ್ ಗೆ ಮರಳಿ ಬನ್ನಿ, ಸಿನಿಮಾಗಳನ್ನು ಪ್ರೋತ್ಸಾಹಿಸಿ ಎಂದು ಕರೆಕೊಟ್ಟಿದ್ದಾರೆ. ಈ ವಿಡಿಯೋ ಯೂ ಟ್ಯೂಬ್ ನಲ್ಲಿ ಲಾಂಚ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಂದಾಸ್ ಆಗಿ ಸಿಗರೇಟ್ ಸೇದುವ ಫೋಟೋ ಪ್ರಕಟಿಸಿದ ರಚಿತಾ ರಾಮ್