Select Your Language

Notifications

webdunia
webdunia
webdunia
webdunia

ಸಿನಿಮಾ ಭವಿಷ್ಯ ಹಾಳುಮಾಡಿಕೊಂಡ ರಾಗಿಣಿ, ಸಂಜನಾ

ಸಿನಿಮಾ ಭವಿಷ್ಯ ಹಾಳುಮಾಡಿಕೊಂಡ ರಾಗಿಣಿ, ಸಂಜನಾ
ಬೆಂಗಳೂರು , ಬುಧವಾರ, 9 ಸೆಪ್ಟಂಬರ್ 2020 (09:51 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದಲ್ಲಿ ಸಿಲುಕಿಕೊಂಡಿರುವ ನಟಿ ರಾಗಿಣಿ, ಸಂಜನಾ ತಮ್ಮ ಸಿನಿಮಾ ಭವಿಷ್ಯಕ್ಕೆ ತಾವೇ ಕೊಳ್ಳಿಯಿಟ್ಟಿದ್ದಾರೆಯೇ?


ಈಗಾಗಲೇ ಇಬ್ಬರು ನಟಿಯರ ವಿರುದ್ದ ಆಕ್ರೋಶ ಕೇಳಿಬರುತ್ತಿದೆ. ಇದರ ನಡುವೆ ಇಬ್ಬರೂ ಒಪ್ಪಿಕೊಂಡಿರುವ ಸಿನಿಮಾಗಳ ಕತೆಯೇನು ಎಂಬ ಪ್ರಶ್ನೆ ಮೂಡಿದೆ. ಜನ ಇವರನ್ನು ಸ್ವೀಕರಿಸುವುದು ಡೌಟು. ಈಗಾಗಲೇ ಈ ನಟಿಯರಿಂದ ಕನ್ನಡ ಚಿತ್ರರಂಗಕ್ಕೆ ಅಪವಾದ ಬಂದಿದೆ. ಹೀಗಾಗಿ ವಾಣಿಜ್ಯ ಮಂಡಳಿಯೂ ಇಬ್ಬರ ವಿರುದ್ಧ ಆರೋಪ ಸಾಬೀತಾದರೆ ಕಠಿಣ ಕ್ರಮ ಕೈಗೊಳ್ಳುವುದು ಖಂಡಿತಾ.  ಹೀಗಾಗಿ ಇಬ್ಬರ ವೃತ್ತಿ ಜೀವನವೂ ತೂಗುಯ್ಯಾಲೆಯಲ್ಲಿದೆ ಎನ್ನಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಮಾಧ್ಯಮಗಳೊಂದಿಗೆ ಮಾತಾಡ್ಬೇಕು! ಊಟವೂ ಮಾಡದೇ ಹಠ ಹಿಡಿದು ಕೂತ ಸಂಜನಾ