Select Your Language

Notifications

webdunia
webdunia
webdunia
webdunia

ಸ್ಯಾಂಡಲ್ ವುಡ್ ನಟಿಗೆ ಮತ್ತೊಂದು ಮಹಾ ಸಂಕಷ್ಟ

ಸ್ಯಾಂಡಲ್ ವುಡ್ ನಟಿಗೆ ಮತ್ತೊಂದು ಮಹಾ ಸಂಕಷ್ಟ
ಬೆಂಗಳೂರು , ಮಂಗಳವಾರ, 8 ಸೆಪ್ಟಂಬರ್ 2020 (23:30 IST)
ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಮಾಫಿಯಾ ಸಖತ್ ಆಗಿ ಸದ್ದು ಮಾಡತೊಡಗಿದೆ.

ನಟಿ ರಾಗಿಣಿ ದ್ವಿವೇದಿ ಬಂಧನದ ಬಳಿಕ ಇದೀಗ ನಟಿ ಸಂಜನಾ ಗಲ್ರಾನಿಯನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆಗಾಗಿ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

ಈ ನಡುವೆ ನಟಿ ಸಂಜನಾ ವಿರುದ್ಧ ಚಲನಚಿತ್ರ ವಿತರಕ ಪ್ರಶಾಂತ ಸಂಬರಗಿ ಫುಲ್ ಗರಂ ಆಗಿದ್ದಾರೆ.

ನಟಿ ಸಂಜನಾ ವಿರುದ್ಧ ಪ್ರಶಾಂತ ಸಂಬರಗಿ ಮಾನನಷ್ಟ ಮೊಕದ್ದಮೆ ಹೂಡುವುದಕ್ಕೆ ಮುಂದಾಗಿದ್ದಾರೆ.
ಪ್ರಶಾಂತ ಸಂಬರಗಿ ಒಬ್ಬ ಬೀದಿನಾಯಿ, ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎಂದೆಲ್ಲ ಸಂಜನಾ ಕಿಡಿಕಾರಿದ್ದರು.




Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ಸ್ ಮಾಫಿಯಾ ಕೇಸ್ : ಅರೆಸ್ಟ್ ಆಗಿರೋ ನಟಿ ಸಂಜನಾ ಇರೋದೆಲ್ಲಿ?