Select Your Language

Notifications

webdunia
webdunia
webdunia
webdunia

ಸ್ಯಾಂಡಲ್ ವುಡ್ ನ ಮೋಸ್ಟ್ ಪರ್ಫೆಕ್ಟ್ ಅಣ್ಣ-ತಂಗಿ ಜೋಡಿ

webdunia
ಸೋಮವಾರ, 3 ಆಗಸ್ಟ್ 2020 (10:50 IST)
ಬೆಂಗಳೂರು: ಇಂದು ರಾಖಿ ಹಬ್ಬವನ್ನು ಎಲ್ಲರೂ ಸಂಭ್ರಮದಿಂದಲೇ ಆಚರಿಸಿಕೊಳ್ಳುತ್ತಿದ್ದಾರೆ. ರಿಯಲ್ ಲೈಫ್ ನಂತೇ ರೀಲ್ ಲೈಫ್ ನಲ್ಲೂ ಅಣ್ಣ-ತಂಗಿಯಾಗಿ ಹಿಟ್ ಆದ ಜೋಡಿ ಎಂದರೆ ಶಿವರಾಜ್ ಕುಮಾರ್ ಮತ್ತು ರಾಧಿಕಾ.


ಅಣ್ಣ-ತಂಗಿ, ತವರಿಗೆ ಬಾ ತಂಗಿ ಇತ್ಯಾದಿ ಸಿನಿಮಾಗಳ ಮೂಲಕ ಇವರಿಬ್ಬರೂ ಅಣ್ಣ-ತಂಗಿಯಾಗಿ ಹಿಟ್ ಚಿತ್ರಗಳನ್ನು ಕೊಟ್ಟವರು. ಒಟ್ನಲ್ಲಿ ಅಣ್ಣ-ತಂಗಿ ಪಾತ್ರಕ್ಕೆ ಪರ್ಫೆಕ್ಟ್ ಆಗಿ ಹೇಳಿ ಮಾಡಿಸಿದ ಜೋಡಿ.

ಇವರ ಜೋಡಿ ಎಷ್ಟು ಜನಪ್ರಿಯವಾಗಿತ್ತೆಂದರೆ ರಿಯಲ್ ಲೈಫ್ ನಲ್ಲೂ ರಾಧಿಕಾ, ಶಿವಣ್ಣರನ್ನು ತನ್ನ ಅಣ್ಣನಂತೆಯೇ ಗೌರವಿಸುತ್ತಾರೆ. ಪ್ರತೀ ವರ್ಷ ರಾಖಿ ಹಬ್ಬಕ್ಕೆ ತಪ್ಪದೇ ಶಿವಣ್ಣನ ಆಶೀರ್ವಾದ ಪಡೆಯುತ್ತಾರೆ. ಸ್ಯಾಂಡಲ್ ವುಡ್ ನಲ್ಲಿ ಅನೇಕರು ಅಣ್ಣ-ತಂಗಿಯಾಗಿ ಮಿಂಚಿರಬಹುದು. ಆದರೆ ಇವರ ಕಾಂಬಿನೇಷನ್ ಮಾಡಿದ ಮೋಡಿ ಬೇರೆ ಯಾರೂ ಮಾಡಿರಲಿಲ್ಲ.

Share this Story:

Follow Webdunia Hindi

ಮುಂದಿನ ಸುದ್ದಿ

ಮುದ್ದಿನ ನಾಯಿ ಜತೆ ನಟಿ ಮೇಘಾ ಶೆಟ್ಟಿ ಅಲಿಯಾಸ್ ಅನು ಸಿರಿಮನೆ ರಕ್ಷಾ ಬಂಧನ