Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಸಮಂತಾ ನಟನೆಯ ‘ದಿ ಫ್ಯಾಮಿಲಿ ಮ್ಯಾನ್ 2’ ಸ್ಟ್ರೀಮಿಂಗ್ ಗೆ ದಿನ ನಿಗದಿ

webdunia
ಶುಕ್ರವಾರ, 1 ಜನವರಿ 2021 (11:05 IST)
ಹೈದರಾಬಾದ್ : ಅಮೆಜಾನ್ ಪ್ರೈಮ್ ನಲ್ಲಿ ಪ್ರಸಾರವಾದ ‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸರಣಿ ಅದ್ಭುತ ಯಶಸ್ಸನ್ನು ಕಂಡಿತು. ಇದು ಬಳಿಕ ಇದೀಗ ಫ್ಯಾಮಿಲಿ 2 ವೆಬ್ ಸರಣಿ ಬಂದಿದೆ.

ಈ ಬಾರಿ ‘ದಿ ಫ್ಯಾಮಿಲಿ ಮ್ಯಾನ್ 2’ ಬಗ್ಗೆ ವೀಕ್ಷಕರು ಭಾರೀ ನಿರೀಕ್ಷೆ ಮೂಡಿಸಿದೆ. ಇದಕ್ಕೆ ಕಾರಣವೇನೆಂದರೆ ಈ ಬಾರಿ ನಟಿ ಸಮಂತಾ ಈ ವೆಬ್ ಸರಣಿಯಲ್ಲಿ ನಟಿಸುತ್ತಿದ್ದಾರೆ. ಇದೀಗ ಬಹುನಿರೀಕ್ಷಿತ ವೆಬ್ ಸರಣಿ ‘ದಿ ಫ್ಯಾಮಿಲಿ ಮ್ಯಾನ್ ‘ ಅಂತಿಮವಾಗಿ ಸ್ಟ್ರೀಮಿಂಗ್ ಗೆ ಸಿದ್ಧವಾಗಿದೆ. ಇದು ಫೆಬ್ರವರಿ 15ರಂದು ಸ್ಟ್ರೀಮ್ ಆಗಲಿದೆ ಎಂದು ವರದಿಯಾಗಿದೆ.  ಹಾಗೇ ವರದಿಗಳ ಪ್ರಕಾರ ‘ದಿ ಫ್ಯಾಮಿಲಿ ಮ್ಯಾನ್ 2’ ಈ ಬಾರಿಯೂ ತೆಲುಗಿನಲ್ಲಿ ಲಭ್ಯವಾಗಲಿದೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಮಾಸ್ಟರ್ ಚಿತ್ರ 50% ಮಾತ್ರ ತಮ್ಮ ನಿರ್ದೇಶನದ ಚಿತ್ರ ಎಂದು ನಿರ್ದೇಶಕರು ಹೇಳಿದ್ದೇಕೆ?