Select Your Language

Notifications

webdunia
webdunia
webdunia
Tuesday, 8 April 2025
webdunia

ಹಳೇ ಗಂಡನಿಗೆ ಹೊಸ ಹುಡುಗಿಯ ತಗ್ಲಾಕಿದ್ರಂತೆ ಸಮಂತಾ! ಖಡಕ್ ಉತ್ತರ ಕೊಟ್ಟ ನಟಿ

ಸಮಂತಾ ಋತು ಪ್ರಭು
ಹೈದರಾಬಾದ್ , ಮಂಗಳವಾರ, 21 ಜೂನ್ 2022 (16:48 IST)
ಇದೀಗ ತೆಲುಗು ಮಾಧ್ಯಮವೊಂದು ಸಮಂತಾ ಅವರ ಪಿಆರ್ ಟೀಂ ನಾಗಚೈತನ್ಯ ಮತ್ತು ನಟಿ ಶೋಭಿತಾ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸುದ್ದಿ ಹಬ್ಬಿಸುತ್ತಿದೆ ಎಂದು ವರದಿ ಪ್ರಕಟಿಸಿತ್ತು.

ಈ ವರದಿ ಬಗ್ಗೆ ಖಡಕ್ ಉತ್ತರ ಕೊಟ್ಟಿರುವ ಸಮಂತಾ ‘ಒಬ್ಬ ಹುಡುಗಿಯ ಹೆಸರು ಹುಡುಗನ ಜೊತೆ ಥಳುಕು ಹಾಕಿಕೊಂಡರೆ ಇರಬಹುದು ಎನ್ನುತ್ತಾರೆ. ಆದರೆ ಹುಡುಗನ ಹೆಸರು ಕೇಳಿಬಂದರೆ ಹುಡುಗಿಯೇ ಕತೆ ಕಟ್ಟಿರಬಹುದು ಅಂತಾರೆ. ಸ್ವಲ್ಪವಾದರೂ ಬುದ್ಧಿ ಬೆಳೆಸಿಕೊಳ್ಳಿ. ನಾವಿಬ್ಬರೂ ನಮ್ಮ ಪಾಡಿಗೆ ನಾವಿದ್ದೇವೆ. ನೀವೂ ಹಾಗೇ ಇರಿ. ನಿಮ್ಮ ಕೆಲಸದ ಬಗ್ಗೆ ಗಮನಹರಿಸಿ. ನಿಮ್ಮ ಕುಟುಂಬದ ಬಗ್ಗೆ ಯೋಚಿಸಿ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯೋಗ ದಿನಾಚರಣೆ ಆಚರಿಸಿದ ಸೆಲೆಬ್ರಿಟಿಗಳು