Select Your Language

Notifications

webdunia
webdunia
webdunia
webdunia

ನಟ ದಿಗಂತ್ ಮಂಚಾಲೆಗೆ ಗೋವಾದಲ್ಲಿ ಅವಘಡ: ಸ್ಥಿತಿ ಚಿಂತಾಜನಕ

ದಿಗಂತ್ ಮಂಚಾಲೆ
ಬೆಂಗಳೂರು: ಸ್ಯಾಂಡಲ್ ವುಡ್ ನಟ ದಿಗಂತ್ ಮಂಚಾಲೆಗೆ ಗೋವಾದಲ್ಲಿ ಸಮ್ಮಸ್‍ ಶಾಟ್ ಹೊಡೆಯುವ ವೇಳೆ ಬೆನ್ನು, ಕುತ್ತಿಗೆಗೆ ತೀವ್ರ ಪೆಟ್ಟಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ.

ಗೋವಾದಲ್ಲಿ ಅವಘಡ ಸಂಭವಿಸಿದ್ದು, ಇದೀಗ ಪ್ರಾಥಮಿಕ ಚಿಕಿತ್ಸೆ ಬಳಿಕ ಏರ್ ಲಿಫ್ಟ್ ಮೂಲಕ ದಿಗಂತ್ ರನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತಿದೆ.

ಪತ್ನಿ ಐಂದ್ರಿತಾ ಜೊತೆ ಗೋವಾಗೆ ಹೋಗಿದ್ದಾಗ ಬೀಚ್ ನಲ್ಲಿ ಸಾಹಸ ಮಾಡಲು ಹೊರಟಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಾಮರಾಜನಗರದಲ್ಲಿ ಭೈರಾಗಿ ಪ್ರಿರಿಲೀಸ್ ಈವೆಂಟ್