ಸಾಯುವಾಗ ಯಾರೂ ಇರಲ್ಲ ನಿನ್ನ ಜೊತೆ ಎಂದ ನೆಟ್ಟಿಗನಿಗೆ ತಕ್ಕ ತಿರುಗೇಟು ನೀಡಿದ ಸಮಂತಾ

Webdunia
ಶನಿವಾರ, 28 ಮೇ 2022 (09:30 IST)
ಹೈದರಾಬಾದ್: ನಾಗಚೈತನ್ಯಗೆ ವಿಚ್ಛೇದನ ನೀಡುವ ನಿರ್ಧಾರ ಪ್ರಕಟಿಸಿದ ಮೇಲೆ ನಟಿ ಸಮಂತಾ ಋತು ಪ್ರಭು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲರ್ ಗಳಿಗೆ ಆಹಾರವಾಗುತ್ತಿದ್ದಾರೆ.

ಇತ್ತೀಚೆಗೆ ಸಮಂತಾ ತಮ್ಮ ನೆಚ್ಚಿನ ಸಾಕು ನಾಯಿಯನ್ನು ಪಕ್ಕದಲ್ಲಿ ಕೂರಿಸಿಕೊಂಡು ಯೋಗ ಮಾಡುತ್ತಿರುವ ಫೋಟೋ ಪ್ರಕಟಿಸಿದ್ದರು. ಇದನ್ನು ನೋಡಿದ ನೆಟ್ಟಿಗನೊಬ್ಬ ‘ಸಾಯುವಾಗ ನೀವು ಏಕಾಂಗಿಯಾಗಿರುತ್ತೀರಿ’ ಎಂದು ಕಾಮೆಂಟ್ ಮಾಡಿದ್ದ.

ಈ ಕಾಮೆಂಟ್ ಗೆ ಸಮಂತಾ ತಮಾಷೆಯಾಗಿಯೇ ತಿರುಗೇಟು ನೀಡಿದ್ದಾರೆ. ‘ಹಾಗಿದ್ದರೆ ನಾನು ತುಂಬಾ ಅದೃಷ್ಟವಂತೆ ಎಂದುಕೊಳ್ಳುತ್ತೇನೆ’ ಎಂದಿದ್ದಾರೆ. ಇದಾದ ಬಳಿಕ ನೆಟ್ಟಿಗ ತನ್ನ ಕಾಮೆಂಟ್ ನ್ನು ಅಳಿಸಿ ಹಾಕಿದ್ದಾನೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಧರ್ಮಸ್ಥಳ ವಿರುದ್ಧ ನನಗೆ ಧ್ವೇಷವಿಲ್ಲ, ಚಿನ್ನಯ್ಯನ ಅಪ್ಪಿಕೊಳ್ಳುತ್ತೇನೆ ಎಂದಿದ್ದು ನಿಜ: ಪ್ರಕಾಶ್ ರಾಜ್

ಧರ್ಮಸ್ಥಳ ಪ್ರಕರಣದ ಬಗ್ಗೆ ಮಾತನಾಡೋಣ, ಮಾರಿಕೊಂಡ ಮಾಧ್ಯಮಗಳಿಗೆ ಸ್ವಾಗತ ಎಂದ ಪ್ರಕಾಶ್ ರಾಜ್

ಬಾಸ್ ಸಿನಿಮಾ ಬಿಡುಗಡೆಗೆ ದಿನಗಣನೆ ಆಗುತ್ತಿರುವಾಗಲೇ ಮತ್ತೇ ಸಂಕಷ್ಟ, ಕೋರ್ಟ್ ಮೆಟ್ಟಿಲೇರಿದ ದರ್ಶನ್ ಕುಟುಂಬ

ಕಲ್ಕಿಯಿಂದ ಹೊರನಡೆದ ದೀಪಿಕಾ ಸ್ಥಾನಕ್ಕೆ ಜೀವ ತುಂಬಲಿದ್ದಾರೆ, ಸೌತ್‌ ಇಂಡಿಯಾ ಬ್ಯೂಟಿ

ವಿವಾದ ನಡುವೆಯೂ ದುಬಾರಿ ಕಾರಿನ ಒಡೆಯನಾದ ನಟ ರಣವೀರ್ ಸಿಂಗ್

ಮುಂದಿನ ಸುದ್ದಿ
Show comments