Select Your Language

Notifications

webdunia
webdunia
webdunia
webdunia

ಅಲ್ಲು ಅರ್ಜುನ್ ಸಿನಿಮಾಗಳನ್ನು ತಪ್ಪದೇ ನೋಡ್ತಾರಂತೆ ಧೋನಿ ಪತ್ನಿ ಸಾಕ್ಷಿ

ಅಲ್ಲು ಅರ್ಜುನ್ ಸಿನಿಮಾಗಳನ್ನು ತಪ್ಪದೇ ನೋಡ್ತಾರಂತೆ ಧೋನಿ ಪತ್ನಿ ಸಾಕ್ಷಿ
ಚೆನ್ನೈ , ಮಂಗಳವಾರ, 25 ಜುಲೈ 2023 (09:20 IST)
ಚೆನ್ನೈ: ಕ್ರಿಕೆಟಿಗ ಧೋನಿ ಪತ್ನಿ ಸಾಕ್ಷಿ ಸಿಂಗ್ ರಾವತ್ ಟಾಲಿವುಡ್ ನ ಸ್ಟೈಲಿಶ್ ತಾರೆ ಅಲ್ಲು ಅರ್ಜುನ್ ಅವರ ಅಪ್ಪಟ ಅಭಿಮಾನಿಯಂತೆ.

ಅಲ್ಲು ಅರ್ಜುನ್ ರ ಎಲ್ಲಾ ಸಿನಿಮಾಗಳ ಹಿಂದಿ ಡಬ್ ನ್ನು ತಪ್ಪದೇ ವೀಕ್ಷಿಸಿರುವುದಾಗಿ ಸಾಕ್ಷಿ ಧೋನಿ ಹೇಳಿಕೊಂಡಿದ್ದಾರೆ. ಅವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದೆ ಎಂದಿದ್ದಾರೆ.

ಧೋನಿ ಮತ್ತು ಸಾಕ್ಷಿ ನಿರ್ಮಾಣ ಸಂಸ್ಥೆ ನಿರ್ಮಿಸಿರುವ ಲೆಟ್ಸ್ ಗೆಟ್ಸ್ ಮ್ಯಾರೀಡ್ ಸಿನಿಮಾದ ಪ್ರಮೋಷನಲ್ ಕಾರ್ಯಕ್ರಮದಲ್ಲಿ ಸಾಕ್ಷಿ ಈ ವಿಚಾರ ಹೊರಹಾಕಿದ್ದಾರೆ. ಹೈದರಾಬಾದ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂದರ್ಶಕರು ತೆಲುಗು ಸಿನಿಮಾಗಳನ್ನು ನೋಡ್ತೀರಾ ಎಂದು ಪ್ರಶ್ನಿಸಿದಾಗ ಸಾಕ್ಷಿ ಧೋನಿ ಈ ರೀತಿ ಉತ್ತರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸಬರ ಸಿನಿಮಾ ದಾಖಲೆ ಗಳಿಕೆ ಪಟ್ಟಿಗೆ ಸೇರುತ್ತಾ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ?