Select Your Language

Notifications

webdunia
webdunia
webdunia
webdunia

ಪುಷ್ಪ 2 ಡೈಲಾಗ್ ಲೀಕ್ ಮಾಡಿದ ಅಲ್ಲು ಅರ್ಜುನ್

ಪುಷ್ಪ 2 ಡೈಲಾಗ್ ಲೀಕ್ ಮಾಡಿದ ಅಲ್ಲು ಅರ್ಜುನ್
ಹೈದರಾಬಾದ್ , ಶನಿವಾರ, 22 ಜುಲೈ 2023 (08:40 IST)
ಹೈದರಾಬಾದ್: ಬಹುನಿರೀಕ್ಷಿತ ಪುಷ್ಪ 2 ಸಿನಿಮಾದ ಅಪ್ ಡೇಟ್ ಗಾಗಿ ಜನ ಕುತೂಹಲದಿಂದ ಕಾಯುತ್ತಿದ್ದಾರೆ. ಈ ನಡುವೆ ಸ್ವತಃ ಅಲ್ಲು ಅರ್ಜುನ್ ಚಿತ್ರದ ಡೈಲಾಗ್ ಒಂದನ್ನು ಲೀಕ್ ಮಾಡಿದ್ದಾರೆ.

ಹೈದರಾಬಾದ್ ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಅಲ್ಲು ಅರ್ಜುನ್ ಜನರ ಒತ್ತಾಸೆ ಮೇರೆಗೆ ಪುಷ್ಪ 2 ಸಿನಿಮಾ ಡೈಲಾಗ್ ಒಂದನ್ನು ಹೇಳಿದ್ದಾರೆ. ಈ ವೇಳೆ ನೆರೆದಿದ್ದವರು ಹರ್ಷೋದ್ಘಾರ ಮಾಡಿದ್ದಾರೆ.

‘ನಾನು ಇಲ್ಲಿಗೆ ಪುಷ್ಪ 2 ಬಗ್ಗೆ ಮಾತನಾಡಲು ಬಂದಿಲ್ಲ. ಆದರೆ ನಿಮ್ಮನ್ನೆಲ್ಲಾ ನೋಡುವಾಗ ಪುಷ್ಪ 2 ಸಿನಿಮಾದ ಡೈಲಾಗ್ ಒಂದನ್ನು ಹೇಳಲೇಬೇಕೆನಿಸುತ್ತಿದೆ’ ಎಂದ ಅಲ್ಲು ಅರ್ಜುನ್ ಬಳಿಕ ಡೈಲಾಗ್ ಒಂದನ್ನು ಹೇಳಿದಾಗ ನೆರೆದಿದ್ದವರ ಖುಷಿ ಮೇರೆ ಮೀರಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಗುಂಟೂರು ಖಾರಂ ಸಿನಿಮಾಗೆ ಗರಿಷ್ಠ ಸಂಭಾವನೆ ಪಡೆದ ಮಹೇಶ್ ಬಾಬು