Daily Horoscope

Select Your Language

Notifications

webdunia
webdunia
webdunia
webdunia

ನಟಿ ಪ್ರಿಯಾಂಕಾ ಚೋಪ್ರಾಗೆ ರೋಮ್ಯಾಂಟಿಕ್ ಬರ್ತ್ ಡೇ ವಿಶ್

ಪ್ರಿಯಾಂಕಾ ಚೋಪ್ರಾ
ಜನ್ಮದಿನಾಚರಣೆ ಸಂಭ್ರಮದಲ್ಲಿರುವ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾಗೆ ಪತಿ ರೋಮ್ಯಾಂಟಿಕ್ ಆಗಿ ವಿಶ್ ಮಾಡಿದ್ದಾರೆ.

ನಿಕ್ ಜೊನಾಸ್ ತನ್ನ ಪತ್ನಿ ಪ್ರಿಯಾಂಕಾ ಚೋಪ್ರಾಗೆ ರೋಮ್ಯಾಂಟಿಕ್ ಆಗಿ ಬರೆದು ಶುಭ ಕೋರಿದ್ದಾರೆ.

I could stare into your eyes forever. I love you baby. You are the most thoughtful, caring and wonderful person I have ever met. I am so grateful we found one another. Happy birthday beautiful.

ಹೀಗಂತ ಬರೆದುಕೊಂಡು ಪ್ರೇಮ ಕವಿ ತರಹ ತಮ್ಮ ಮಡದಿಗೆ ನಿಕ್ , ಜನ್ಮದಿನದ ಶುಭ ಕೋರಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕಿರುತೆರೆಯ ಈ ಜನಪ್ರಿಯ ಶೋ ಇಂದಿನಿಂದ ಮರಳಿ ಆರಂಭ