Webdunia - Bharat's app for daily news and videos

Install App

ಯಾರ ಬರ್ತ್ ಡೇಗೂ ಶುಭ ಹಾರೈಸದ ರಾಕಿ ಭಾಯಿ ಯಶ್, ಅಪ್ಪು ನೆನಪು ಮಾಡಿಕೊಂಡಿದ್ದು ಹೀಗೆ!

Webdunia
ಗುರುವಾರ, 17 ಮಾರ್ಚ್ 2022 (10:20 IST)
ಬೆಂಗಳೂರು: ಸಾಮಾನ್ಯವಾಗಿ ರಾಕಿಂಗ್ ಸ್ಟಾರ್ ಯಶ್ ಯಾರ ತಮ್ಮ ಪತ್ನಿ ರಾಧಿಕಾ ಪಂಡಿತ್ ಬಿಟ್ಟರೆ ಬೇರೆ ಯಾರ ಜನ್ಮ ದಿನಕ್ಕೂ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರುವುದಿಲ್ಲ. ಆದರೆ ಈವತ್ತು ಮಾತ್ರ ಅವರು ಆ ಪರಿಪಾಠಕ್ಕೆ ಬ್ರೇಕ್ ಹಾಕಿದ್ದಾರೆ.

ಯಶ್-ರಾಧಿಕಾ ಜೋಡಿಗೆ ಪುನೀತ್ ‍ ರಾಜ್ ಕುಮಾರ್ ಎಂದರೆ ವಿಶೇಷ ಗೌರವ. ಇವರ ನಡುವೆ ಆಪ್ತ ಒಡನಾಟವಿತ್ತು. ಅದಕ್ಕೆ ಸಾಕ್ಷಿ ಎಂಬಂತೆ ಅಪ್ಪು ಸಾವನ್ನಪ್ಪಿದ ಸಂದರ್ಭದಲ್ಲಿ ಯಶ್ ದೊಡ್ಮನೆ ಕುಟುಂಬದ ಜೊತೆಗೇ ಇದ್ದು ಸಹಾಯ ಮಾಡಿದ್ದರು.

ಇದೀಗ ಪುನೀತ್ ಜನ್ಮದಿನಕ್ಕೆ ಶುಭ ಹಾರೈಸಿರುವ ಯಶ್, ಅಪ್ಪು ಜೊತೆಗಿನ ಫೋಟೋ ಪ್ರಕಟಿಸಿ, ‘ಯಾವತ್ತೂ ಅಳಿಸಲಾಗದ ನಿಮ್ಮ ನಗು, ಬೇರೆಲ್ಲೂ ಸಿಗದ ನಿಮ್ಮ ಆತ್ಮೀಯತೆ, ಯಾವತ್ತೂ ನಿಲ್ಲದ ಎನರ್ಜಿ, ಯಾರಿಗೂ ಕಿತ್ತುಕೊಳ್ಳಲಾಗದ ಪವರ್, ಅವರು ಈಗಲೂ ಬದುಕಿದ್ದಾರೆ. ಜನ್ಮ ದಿನದ ಶುಭಾಶಯಗಳು ಅಪ್ಪು ಸರ್’ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments