Select Your Language

Notifications

webdunia
webdunia
webdunia
webdunia

ಮುದ್ದಿನ ಮಗನ ಬರ್ತ್ ಡೇ ವಿಡಿಯೋ ಹಂಚಿಕೊಂಡ ರಾಕಿಂಗ್ ಸ್ಟಾರ್ ಯಶ್ ದಂಪತಿ

ಮುದ್ದಿನ ಮಗನ ಬರ್ತ್ ಡೇ ವಿಡಿಯೋ ಹಂಚಿಕೊಂಡ ರಾಕಿಂಗ್ ಸ್ಟಾರ್ ಯಶ್ ದಂಪತಿ
ಬೆಂಗಳೂರು , ಶನಿವಾರ, 7 ನವೆಂಬರ್ 2020 (09:13 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ತಮ್ಮ ಮುದ್ದಿನ ಮಗ ಯಥರ್ವ್ ಯಶ್ ಬರ್ತ್ ಡೇ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
 


ಕೊರೋನಾ ಕಾರಣದಿಂದ ಯಥರ್ವ್ ಬರ್ತ್ ಡೇಯನ್ನು ರಾಕಿಂಗ್ ದಂಪತಿ ಖಾಸಗಿಯಾಗಿ ಸಂಭ್ರಮಾಚರಣೆ ಮಾಡಿದ್ದರು. ಗೋವಾದ ಕಡಲತಡಿಯಲ್ಲಿ ಯಶ್, ರಾಧಿಕಾ, ಐರಾ, ರಾಧಿಕಾ ಪೋಷಕರು ಜತೆಯಾಗಿ ಹುಟ್ಟುಹಬ್ಬದ ಸಂಭ್ರಮಾಚರಣೆ ಮಾಡಿದ್ದಾರೆ. ಈ ಮುದ್ದಾದ ವಿಡಿಯೋ ನೋಡಿ ನೆಟ್ಟಿಗರು ಕ್ಯೂಟ್ ಫ್ಯಾಮಿಲಿ ಎಂದು ಕಾಮೆಂಟ್ ಮಾಡಿದ್ದಾರೆ.  ಐಶಾರಾಮಿ ಬೋಟ್ ನಲ್ಲಿ ಕೇಕ್ ಕಟ್ ಮಾಡಿ ಅದ್ಧೂರಿಯಾಗಿ ಯಥರ್ವ್ ಬರ್ತ್ ಡೇ ಆಚರಣೆ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಾಕ್ ಡೌನ್ ಬಳಿಕ ಬಿಡುಗಡೆಯಾಗುತ್ತಿರುವ ಮೊದಲ ಸಿನಿಮಾ ಇದುವೇ