Webdunia - Bharat's app for daily news and videos

Install App

ಬೆಂಗಳೂರು ಪೊಲೀಸರ ಹೊಸ ವರ್ಷದ ತಲೆನೋವಿಗೆ ಕೈ ಜೋಡಿಸಿದ ರಾಕಿಂಗ್ ಸ್ಟಾರ್ ಯಶ್

Webdunia
ಮಂಗಳವಾರ, 31 ಡಿಸೆಂಬರ್ 2019 (09:17 IST)
ಬೆಂಗಳೂರು: ನ್ಯೂ ಇಯರ್ ಡೇ ಎಂದರೆ ಸಾಕು ಬೆಂಗಳೂರು ಪೊಲೀಸರಿಗೆ ಎಲ್ಲಿಲ್ಲದ ತಲೆನೋವು. ಪಾರ್ಟಿ ಮಾಡುವ ಯುವ ಜನರನ್ನು ಅತ್ತ ತಡೆಯುವ ಹಾಗೂ ಇಲ್ಲ, ಇತ್ತ ಕುಡಿದು ಗಾಡಿ ಚಲಾಯಿಸಿ ಅಪಾಯ ತಂದುಕೊಳ್ಳದಂತೆ ಕಡಿವಾಣ ಹಾಕದೆಯೂ ಇರುವ ಹಾಗಿಲ್ಲ.


ಜತೆಗೆ ಹೆಣ್ಣು ಮಕ್ಕಳ ಸುರಕ್ಷತೆಯೂ ತಲೆನೋವಾಗಿಬಿಡುತ್ತದೆ. ಇದೀಗ ಬೆಂಗಳೂರು ಪೊಲೀಸರ ಈ ಜಾಗೃತಿ ಕರೆಗೆ ರಾಕಿಂಗ್  ಸ್ಟಾರ್ ಯಶ್ ಸಾಥ್ ಕೊಡುತ್ತಿದ್ದಾರೆ.

ಹೊಸ ವರ್ಷಾಚರಣೆ ವೇಳೆ ಪಾನಮತ್ತರಾಗಿ ಚಾಲನೆ ಮಾಡುವ ಯುವ ಜನಾಂಗಕ್ಕೆ ಜಾಗೃತಿ ಮೂಡಿಸುವ ಅಭಿಯಾನಕ್ಕೆ ಯಶ್ ಕೈ ಜೋಡಿಸಿದ್ದಾರೆ. ವಿಡಿಯೋ ಸಂದೇಶ ಮೂಲಕ ಯಶ್ ಕುಡಿದು ಗಾಡಿ ಓಡಿಸಬೇಡಿ ಎಂದು ಮನವಿ ಮಾಡಿದ್ದಾರೆ. ಈ ವಿಡಿಯೋವನ್ನು ಬೆಂಗಳೂರು ಪೊಲೀಸರು ಸಾಮಾಜಿಕ ಜಾಲತಾಣಗಳ ಮೂಲಕ ಹರಿಯಬಿಟ್ಟಿದ್ದಾರೆ. ನಮ್ಮ ಮಾತು ಕೇಳದಿದ್ದರೆ ಬೇಡ, ಕನಿಷ್ಠ ನಿಮ್ಮದೇ ಮೆಚ್ಚಿನ ನಟನ ಮಾತನ್ನಾದರೂ ಕೇಳಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜೈಲಿಗೆ ಎಂಟ್ರಿ ಕೊಡುವಾಗ ದರ್ಶನ್ ಮುಖ ಹೇಗಿತ್ತೂ ಗೊತ್ತಾ, ವೈರಲ್ ಫೋಟೋ ಇಲ್ಲಿದೆ

ಜೈಲಲ್ಲೂ ದರ್ಶನ್‌ಗೆ ಡೆವಿಲ್ ಸಿನಿಮಾದ್ದೇ ಚಿಂತೆ

ವಿಶೇಷ ದಿನದಂದೇ ಮಗನಿಗೆ ನಾಮಕರಣ ಮಾಡಿದ ಸಿಂಹಪ್ರಿಯ ದಂಪತಿ

ಅಜಯ್ ರಾವ್ ವಿಚ್ಛೇದನಕ್ಕೆ ಕಾರಣ ಬಯಲು

ದರ್ಶನ್ ಅರೆಸ್ಟ್ ಆಗಿದ್ದಕ್ಕೆ ರಮ್ಯಾ ಅಚ್ಚರಿಯ ಹೇಳಿಕೆ

ಮುಂದಿನ ಸುದ್ದಿ
Show comments