Select Your Language

Notifications

webdunia
webdunia
webdunia
webdunia

ತಮಿಳು ಸಿನಿಮಾಗೆ ವಿಲನ್ ಆಗಲ್ಲ ಕಿಚ್ಚ ಸುದೀಪ್

ತಮಿಳು ಸಿನಿಮಾಗೆ ವಿಲನ್ ಆಗಲ್ಲ ಕಿಚ್ಚ ಸುದೀಪ್
ಬೆಂಗಳೂರು , ಸೋಮವಾರ, 30 ಡಿಸೆಂಬರ್ 2019 (09:43 IST)
ಬೆಂಗಳೂರು: ದಬಾಂಗ್ 3 ಸಿನಿಮಾದಲ್ಲಿ ಸಲ್ಮಾನ್ ಖಾನ್ ಗೆ ವಿಲನ್ ಆಗಿ ಅಭಿನಯಿಸಿ ಸೈ ಎನಿಸಿಕೊಂಡಿದ್ದ ಕಿಚ್ಚ ಸುದೀಪ್ ತಮಿಳು ಸಿನಿಮಾವೊಂದಕ್ಕೆ ಖಳ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು.


ಸಿಂಬು ನಾಯಕರಾಗಿರುವ ‘ಮಾನಾಡು’ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಲು ಸುದೀಪ್ ಗೆ ಆಫರ್ ಬಂದಿದೆ ಎನ್ನಲಾಗಿತ್ತು. ಆದರೆ ಈ ಸುದ್ದಿ ಬಗ್ಗೆ ಕಿಚ್ಚ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ.

‘ಇದು ರಾಂಗ್ ನ್ಯೂಸ್’ ಎಂದು ಟ್ವೀಟ್ ಮಾಡಿರುವ ಕಿಚ್ಚ ಎಲ್ಲಾ ಅಂತೆಕಂತೆಗಳಿಗೆ ತೆರೆ ಎಳೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಾಹಸಸಿಂಹ ವಿಷ್ಣುವರ್ಧನ್ 10 ನೇ ಪುಣ್ಯ ಸ್ಮರಣೆ ಇಂದು