Select Your Language

Notifications

webdunia
webdunia
webdunia
webdunia

ಗಣಿನಾಡಿನಲ್ಲಿ ಕೆಜಿಎಫ್ 2 ಶೂಟಿಂಗ್: ಯಶ್ ನೋಡಲು ಮುಗಿಬಿದ್ದ ಜನ

ಗಣಿನಾಡಿನಲ್ಲಿ ಕೆಜಿಎಫ್ 2 ಶೂಟಿಂಗ್: ಯಶ್ ನೋಡಲು ಮುಗಿಬಿದ್ದ ಜನ
ಬಳ್ಳಾರಿ , ಶನಿವಾರ, 28 ಡಿಸೆಂಬರ್ 2019 (08:09 IST)
ಬಳ್ಳಾರಿ: ಕೆಜಿಎಫ್ 2 ಚಿತ್ರೀಕರಣ ಇದೀಗ ಬಳ್ಳಾರಿಯ ಮೈನಿಂಗ್ ಕಂಪನಿಯ ಪರಿಸರದಲ್ಲಿ ಭರದಿಂದ ಸಾಗಿದೆ. ಶೂಟಿಂಗ್ ಗೆ ಬಂದ ರಾಕಿಂಗ್ ಸ್ಟಾರ್ ಯಶ್ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.


ಸಂಡೂರಿನ ಜಿಂದಾಲ್ ಉಕ್ಕಿನ ಕಾರ್ಖಾನೆಯಲ್ಲಿ ಚಿತ್ರೀಕರಣ ಭರದಿಂದ ಸಾಗಿದೆ. ಇನ್ನೂ ಹದಿನೈದು ದಿನಗಳ ಕಾಲ ಶೂಟಿಂಗ್ ಮುಂದುವರಿಯಬಹುದು ಎನ್ನಲಾಗಿದೆ.

ಆದರೆ ಶೂಟಿಂಗ್ ಗೆ ಆಗಮಿಸಿದ ಯಶ್ ನೋಡಲು ಜನ ಸಾಗರವೇ ಹರಿದುಬಂದಿದ್ದು, ತಮ್ಮ ನೆಚ್ಚಿನ ನಟನ ಕಣ್ತುಂಬಿಕೊಂಡಿದ್ದಲ್ಲದೆ, ಸೆಲ್ಫೀ ಪಡೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾರ್ ಕಿರಿಕ್ಕಿಗೆ ಸ್ಪಷ್ಟನೆ ನೀಡಿದ ನಟಿ ಸಂಜನಾ ಗಲ್ರಾನಿ