Webdunia - Bharat's app for daily news and videos

Install App

ಚಿಕ್ಕಣ್ಣನ ಮನೆಗೆ ಕರೆಸಿ ಉಪಾಧ್ಯಕ್ಷ ಸಿನಿಮಾಗೆ ಅಭಿನಂದಿಸಿದ ರಾಕಿಂಗ್ ಸ್ಟಾರ್ ಯಶ್

Krishnaveni K
ಸೋಮವಾರ, 29 ಜನವರಿ 2024 (11:26 IST)
Photo Courtesy: Twitter
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹಾಸ್ಯ ನಟನಾಗಿ ಬಂದು ಇಂದು ನಾಯಕ ನಟನಾಗಿ ಮಿಂಚುತ್ತಿರುವ ಚಿಕ್ಕಣ್ಣಗೆ ಒಂದು ಕಾಲದಲ್ಲಿ ಕೈ ಹಿಡಿದಿದ್ದು ರಾಕಿಂಗ್ ಸ್ಟಾರ್ ಯಶ್.

ಯಶ್ ಅವಕಾಶ ಕೊಟ್ಟಿದ್ದರಿಂದಲೇ ಚಿಕ್ಕಣ್ಣಗೆ ಸ್ಯಾಂಡಲ್ ವುಡ್ ನಲ್ಲಿ ಅವಕಾಶ ಸಿಕ್ಕಿತ್ತು. ಇದನ್ನು ಅನೇಕ ಸಂದರ್ಶನಗಳಲ್ಲಿ ಚಿಕ್ಕಣ್ಣ ಹೇಳಿಕೊಂಡಿದ್ದರು. ಯಾವುದೋ ಒಂದು ಶೋನಲ್ಲಿ ಚಿಕ್ಕಣ್ಣನ ಪ್ರತಿಭೆ ಗಮನಿಸಿ ತಾವೇ ಕರೆದು ಅವಕಾಶ ಕೊಟ್ಟಿದ್ದಲ್ಲದೆ, ಅವರು ಕೇಳಿದಷ್ಟು ಸಂಭಾವನೆಯನ್ನೂ ಕೊಡಿಸಿದ್ದರಂತೆ ಯಶ್.

ಇದೀಗ ಚಿಕ್ಕಣ್ಣ ನಾಯಕರಾಗಿ ನಟಿಸಿರುವ ಉಪಾಧ್ಯಕ್ಷ ಸಿನಿಮಾ ಥಿಯೇಟರ್ ನಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಇದೇ ಕಾರಣಕ್ಕೆ ಯಶ್ ತಮ್ಮ ಮನೆಗೆ ಕರೆಸಿ ಚಿಕ್ಕಣ್ಣ ಮತ್ತು ನಾಯಕಿ ಮಲೈಕಾ ಜೊತೆ ಉಪಾಹಾರ ಸೇವಿಸಿ ಚಿತ್ರದ ಯಶಸ್ಸಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಯಶ್-ರಾಧಿಕಾ ದಂಪತಿ ಜೊತೆಗೆ ಚಿಕ್ಕಣ್ಣ-ಮಲೈಕಾ ಜೊತೆಯಾಗಿ ಕೂತು ಉಪಾಹಾರ ಸೇವಿಸಿದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಳಿಕ ಇಬ್ಬರಿಗೂ ಯಶ್ ಮತ್ತು ರಾಧಿಕಾ ಶುಭ ಹಾರೈಸಿ ಬೀಳ್ಕೊಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಸ್ಥಳಾಂತರಕ್ಕೆ ಶುರುವಾಗಿದೆ ಪ್ಲ್ಯಾನ್

ದರ್ಶನ್ ಇಲ್ಲದೇ ಚಿತ್ರರಂಗಕ್ಕೆ ನಷ್ಟ ಎಂದವರಿಗೆ ರಮ್ಯಾ ಹೇಳಿದ್ದೇನು

ಜೈಲು ಹಕ್ಕಿ ದರ್ಶನ್ ಗೆ ಇಂದು ಪತ್ನಿ ನೋಡೋ ಭಾಗ್ಯ

ವಸಿಷ್ಠ ಸಿಂಹ ಪ್ರೀತಿಯ ಅಪ್ಪುಗೆಯನ್ನು ಜನ ಹೀಗನ್ನೋದಾ

ಅಜಯ್‌ ರಾವ್‌ರಿಂದ ಬೇರ್ಪಡುವ ನಿರ್ಧಾರದಿಂದ ಹಿಂದೆಸರಿದ ಸಪ್ನಾ

ಮುಂದಿನ ಸುದ್ದಿ
Show comments