ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಬಿಜೆಪಿ ಸೇರ್ತಾರಾ?

Webdunia
ಶುಕ್ರವಾರ, 10 ಮಾರ್ಚ್ 2023 (08:40 IST)
ಬೆಂಗಳೂರು: ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಇತ್ತೀಚೆಗೆ ಕಾಡಿನ ಜನರ ಕಷ್ಟ ಪರಿಹಾರಕ್ಕೆ ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.

ಇದರ ಬೆನ್ನಲ್ಲೇ ರಿಷಬ್ ಬಿಜೆಪಿ ಸೇರ್ತಾರಾ ಎಂಬ ವದಂತಿ ಹುಟ್ಟಿಕೊಂಡಿದೆ. ಕಾಂತಾರ ಬಿಡುಗಡೆ ಸಂದರ್ಭದಲ್ಲಿ ರಿಷಬ್ ನರೇಂದ್ರ ಮೋದಿಯನ್ನು ಹೊಗಳಿ, ರಾಹುಲ್ ಗಾಂಧಿ ಬಗ್ಗೆ ನೋ ಕಾಮೆಂಟ್ಸ್ ಎಂದಿದ್ದು ದೊಡ್ಡ ಸುದ್ದಿಯಾಗಿತ್ತು.

ಇದೀಗ ಸಿಎಂ ಭೇಟಿ ಮಾಡಿದ ಬಳಿಕ ಇಂಥಾ ಸಿಎಂ ಪಡೆದ ನಾವೇ ಧನ್ಯ ಎನಿಸುತ್ತದೆ ಎಂದು ಹೊಗಳಿದ್ದಾರೆ. ಇದರ ಬೆನ್ನಲ್ಲೇ ರಿಷಬ್ ಮುಂದೆ ಬಿಜೆಪಿ ಸೇರಬಹುದು ಎಂಬ ವದಂತಿ ಹುಟ್ಟಿಕೊಂಡಿದೆ. ಆದರೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ರಿಷಬ್ ನಾನು ರಾಜಕೀಯ ಸೇರುತ್ತಿಲ್ಲ ಎಂದಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಿಯಾಲಿಟಿ ಶೋ ಸೆಟ್ ನಲ್ಲೇ ಪುಟಾಣಿ ಜೊತೆ ಹೀಗೆ ಮಾಡಿದ್ರು ಶಿವಣ್ಣ: Viral video

ಸುಷ್ಮಾ ರಾವ್ ಒಂಟಿ ಅನ್ಕೊಂಡ್ಬಿಟ್ಟಿದ್ವಿ, ಪತಿ ಮಗನನ್ನು ಪರಿಚಯಿಸಿ ಶಾಕ್ ಕೊಟ್ಟ ಸುಷ್ಮಾ ರಾವ್

ಎ ರೆಹಮಾನ್‌ ಕೋಮುವಾದ ಹೇಳಿಕೆ, ಖ್ಯಾತ ಗಾಯಕನಿಗೆ ಬೆಂಬಲಿಸಿದ ಗಾಯಕರು ಇವರೇ

ಮನೆಯೂಟ ಬೇಕೆಂದ ಪವಿತ್ರಾ ಗೌಡ ಇನ್ಮುಂದೆ ಜೈಲೂಟನೇ ಗತಿ, ಹೈಕೋರ್ಟ್ ಹೇಳಿದ್ದೇನು ಗೊತ್ತಾ

Tamil Big Boss: ಟ್ರೋಫಿ ಗೆದ್ದ ವೈಲ್ಡ್‌ಕಾರ್ಡ್‌ ಸ್ಪರ್ಧಿ, ಅಭಿಮಾನಿಗಳಿಗೆ ಶಾಕ್‌

ಮುಂದಿನ ಸುದ್ದಿ
Show comments