Webdunia - Bharat's app for daily news and videos

Install App

ರಿಷಬ್ ಶೆಟ್ಟಿ ಕೊಡಲಿರುವ ಸರ್ಪ್ರೈಸ್ ಬಗ್ಗೆ ಅಭಿಮಾನಿಗಳಲ್ಲಿ ಭಾರೀ ಕುತೂಹಲ

Webdunia
ಗುರುವಾರ, 10 ಸೆಪ್ಟಂಬರ್ 2020 (11:03 IST)
ಬೆಂಗಳೂರು: ಲಾಕ್ ಡೌನ್ ವೇಳೆ ತಮ್ಮದೇ ಸೀಮಿತ ಚಿತ್ರತಂಡವನ್ನು ಕಟ್ಟಿಕೊಂಡು ಯಶಸ್ವಿಯಾಗಿ ಹೊಸ ಸಿನಿಮಾವೊಂದರ ಶೂಟಿಂಗ್ ಮಾಡಿ ಮುಗಿಸಿರುವ ರಿಷಬ್ ಶೆಟ್ಟಿ ಅದರ ಟೈಟಲ್, ಫಸ್ಟ್ ಲುಕ್ ಇಂದು ಲಾಂಚ್ ಮಾಡುತ್ತಿದ್ದಾರೆ.


ಕ್ರಿಯೇಟಿವ್ ನಿರ್ದೇಶಕ ರಿಷಬ್ ಸಿನಿಮಾ ಎಂದರೆ ಅಲ್ಲಿ ಭರಪೂರ ಮನರಂಜನೆ ಗ್ಯಾರಂಟಿ. ಈ ಸಿನಿಮಾದ ಮೇಕಿಂಗ್ ನ ದೃಶ್ಯವೊಂದನ್ನು ರಿಷಬ್ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಇದನ್ನು ನೋಡುತ್ತಿದ್ದರೇ ವೀಕ್ಷಕರ ಮುಖದಲ್ಲಿ ನಗು ಮೂಡುತ್ತದೆ. ಹೀಗಾಗಿ ಈ ಸಿನಿಮಾ ಭರ್ಜರಿ ಕಾಮಿಡಿ ಎಂಟರ್ ಟೈನರ್ ಆಗಿರುತ್ತದೆ ಎನ್ನುವುದು ಪ್ರೇಕ್ಷಕರ ಅಭಿಪ್ರಾಯ. ಇಂದು ಸಂಜೆ 6 ಗಂಟೆಗೆ ರಿಷಬ್ ಸಿನಿಮಾದ ಟೈಟಲ್ ಅನಾವರಣಗೊಳ್ಳಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಿಗ್‌ಬಾಸ್ ವಿನ್ನರ್, ನಟ ಪ್ರಥಮ್‌ಗೆ ಹಲ್ಲೆ ಪ್ರಕರಣ: ರೌಡಿಶೀಟರ್‌ ಅರೆಸ್ಟ್‌

ಚುಮು ಚುಮು ಅನ್ನಿಸ್ತಾ ಇದ್ಯಾ: ವಿನಯ್ ರಾಜ್‌ಕುಮಾರ್‌ ಕೈಹಿಡಿದು ನಡೆದ ರಮ್ಯಾಗೆ ಬಗೆ ಬಗೆ ಕಮೆಂಟ್ಸ್‌

ಜೈಲು ಸೇರಿ 28ದಿನಗಳ ಬಳಿಕ ಸೂರ್ಯನ ಕಂಡು ನಿಟ್ಟುಸಿರು ಬಿಟ್ಟ ದರ್ಶನ್‌

BB 12: ಕನ್ನಡ ಹಿರಿಯ ನಟಿ ಈ ಬಾರಿಯ ಬಿಗ್‌ಬಾಸ್‌ಗೆ ಎಂಟ್ರಿ ಸಾಧ್ಯತೆ

ಬಹುಕೋಟಿ ವಂಚನೆ ಪ್ರಕರಣ: ನಟ ಧ್ರುವ ಸರ್ಜಾಗೆ ಬಿಗ್ ರಿಲೀಫ್‌

ಮುಂದಿನ ಸುದ್ದಿ
Show comments