Select Your Language

Notifications

webdunia
webdunia
webdunia
webdunia

ಸುರಸುಂದರ ರಮೇಶ್ ಅರವಿಂದ್ ಬರ್ತ್ ಡೇ: 100 ಸಿನಿಮಾದ ಹಾಡು ಗಿಫ್ಟ್

ಸುರಸುಂದರ ರಮೇಶ್ ಅರವಿಂದ್ ಬರ್ತ್ ಡೇ: 100 ಸಿನಿಮಾದ ಹಾಡು ಗಿಫ್ಟ್
ಬೆಂಗಳೂರು , ಗುರುವಾರ, 10 ಸೆಪ್ಟಂಬರ್ 2020 (10:41 IST)
ಬೆಂಗಳೂರು: ಸ್ಯಾಂಡಲ್ ವುಡ್ ನ ಬಹುಮುಖ ಪ್ರತಿಭೆ, ಸ್ಪುರದ್ರೂಪಿ ನಟ ರಮೇಶ್ ಅರವಿಂದ್ ಗೆ ಇಂದು ಜನ್ಮದಿನದ ಸಂಭ್ರಮ. ರಮೇಶ್ ಅರವಿಂದ್ ಬರ್ತ್ ಡೇಗೆ ಅವರ ಅಭಿನಯದ ‘100’ ಸಿನಿಮಾದ ಹಾಡೊಂದು ಬಿಡುಗಡೆಯಾಗಲಿದೆ.


ರಮೇಶ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ಈ ಸಿನಿಮಾದ ರಂಗು ರಂಗು ಪಾರ್ಟಿಗೆ ಎನ್ನುವ ಹಾಡಿನ ಲಿರಿಕಲ್ ವಿಡಿಯೋ ಡಿ ಬೀಟ್ಸ್ ಮ್ಯೂಸಿಕ್ ಚಾನೆಲ್ ನಲ್ಲಿ ಇಂದು ಲಾಂಚ್ ಆಗಲಿದೆ. ಇನ್ನು, ರಮೇಶ್ ಬರ್ತ್ ಡೇಗೆ ಅವರ ಅಭಿಮಾನಿಗಳು ಚಿತ್ರರಂಗದ ಸ್ನೇಹಿತರು ಶುಭ ಕೋರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ ಮಾಫಿಯಾ: ಸಿಸಿಬಿ ಲಿಸ್ಟ್ ನಲ್ಲಿ ಇನ್ನಷ್ಟು ತಾರೆಯರು?!