Select Your Language

Notifications

webdunia
webdunia
webdunia
webdunia

ರಿಷಬ್ ಈ ಫೋಟೋ ನೋಡಿ ಜ್ಯೂ.ಎನ್ ಟಿಆರ್ ನೆನಪಾಗುತ್ತದೆ!

ರಿಷಬ್ ಈ ಫೋಟೋ ನೋಡಿ ಜ್ಯೂ.ಎನ್ ಟಿಆರ್ ನೆನಪಾಗುತ್ತದೆ!
ಬೆಂಗಳೂರು , ಸೋಮವಾರ, 31 ಅಕ್ಟೋಬರ್ 2022 (08:30 IST)
WD
ಬೆಂಗಳೂರು: ಕಾಂತಾರ ಸಿನಿಮಾ ಸಕ್ಸಸ್ ಖುಷಿಯಲ್ಲಿರುವ ರಿಷಬ್ ಶೆಟ್ಟಿ ಈಗ ಅಭಿಮಾನಿಗಳ ಧನ್ಯವಾದ ತಿಳಿಸಲು ಪ್ರಮುಖ ನಗರಗಳಿಗೆ ತೆರಳಿದ್ದಾರೆ.

ಕೊಚ್ಚಿಯಿಂದ ವಿಶಾಖಪಟ್ಟಣ, ಚೆನ್ನೈ, ಮುಂಬೈ ಸೇರಿದಂತೆ ಖಾಸಗಿ ಜೆಟ್ ಏರಿ ವಿವಿಧ ನಗರಗಳಿಗೆ ಪ್ರಯಾಣ  ಮಾಡುತ್ತಿದ್ದಾರೆ. ಈ ವೇಳೆ ಪತ್ನಿ ಪ್ರಗತಿ ಕೂಡಾ ರಿಷಬ್ ಗೆ ಸಾಥ್ ನೀಡಿದ್ದಾರೆ.

ರಿಷಬ್ ಪ್ರೈವೇಟ್ ಜೆಟ್ ನಲ್ಲಿರುವ ಫೋಟೋವನ್ನು ಹೊಂಬಾಳೆ ಫಿಲಂಸ್ ಹಂಚಿಕೊಂಡಿದ್ದು ಈ ಫೋಟೋ ನೋಡಿದರೆ ಥಟ್ಟನೇ ನಿಮಗೆ ತಾರಕ್ ಅಲಿಯಾಸ್ ಜ್ಯೂ.ಎನ್ ಟಿಆರ್ ನೆನಪಾಗುತ್ತಾರೆ. ಥೇಠ್ ಜ್ಯೂ.ಎನ್ ಟಿಆರ್ ಥರಾನೇ ಕಾಣ್ತಿದ್ದೀರಲ್ಲಾ ಶೆಟ್ರೇ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.


-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಸಮಂತಾಗೆ ಅಪರೂಪದ ಖಾಯಿಲೆ