Publish Date: Sun, 30 Aug 2020 (11:55 IST)
Updated Date: Sun, 30 Aug 2020 (11:57 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ರ ಕಾರ್ಡ್ ಬಳಸಿ ನಟಿ ರಿಯಾ ಚಕ್ರವರ್ತಿ ಶಾಪಿಂಗ್ ಮಾಡುತ್ತಿದ್ದ ವಿಷಯ ಬಹಿರಂಗವಾಗಿದೆ.
ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಸಿಬಿಐ ಗೆಸ್ಟ್‌ಹೌಸ್‌ನಲ್ಲಿ ತನ್ನ ಸಹೋದರ ಶೋಯಿಕ್ ಚಕ್ರವರ್ತಿಯೊಂದಿಗೆ ಈಗಾಗಲೇ ಎರಡು ಸಲ ವಿಚಾರಣೆಗೆ ಹಾಜರಾಗಿದ್ದಾರೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ನಿಗೂಢ ಸಾವಿನ ಪ್ರಕರಣವು ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ.
ಈಗ ಸುಶಾಂತ್ ಸಿಂಗ್ ರ ಫ್ಲಾಟ್ ಮೇಟ್ ಸಿದ್ಧಾರ್ಥ್ ಪಿಟಾನಿ ಅವರು ನಟಿ ರಿಯಾ ಚಕ್ರವರ್ತಿ ವಿರುದ್ಧ ಆರೋಪ ಮಾಡಿದ್ದಾರೆ.
ಸುಶಾಂತ್ ಸಿಂಗ್ ರ ಕಾರ್ಡ್ ನ್ನು ರಿಯಾ ಶಾಪಿಂಗ್ ಗಾಗಿ ಬಳಸಿದ್ದಾರೆ ಎಂದು ಆರೋಪಿಸಿದ್ದಾರೆ.