Select Your Language

Notifications

webdunia
webdunia
webdunia
webdunia

ನಟ ನಿತಿನ್ ಮದುವೆಗೆ ನಾನೇ ಕಾರಣ ಎಂದ ರಶ್ಮಿಕಾ ಮಂದಣ್ಣ!

ನಟ ನಿತಿನ್ ಮದುವೆಗೆ ನಾನೇ ಕಾರಣ ಎಂದ ರಶ್ಮಿಕಾ ಮಂದಣ್ಣ!
ಹೈದರಾಬಾದ್ , ಭಾನುವಾರ, 16 ಫೆಬ್ರವರಿ 2020 (12:49 IST)
ಹೈದರಾಬಾದ್: ತೆಲುಗು ನಟ ನಿತಿನ್ ತಮ್ಮ ಬಹುಕಾಲದ ಗೆಳತಿ ಶಾಲಿನಿ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ಇವರ ದಾಂಪತ್ಯಕ್ಕೆ ನಟಿ ರಶ್ಮಿಕಾ ಮಂದಣ್ಣ ಶುಭ ಕೋರಿದ್ದಾರೆ.


ನಿತಿನ್ ಜತೆಗೆ ಭೀಷ್ಮ ಸಿನಿಮಾದಲ್ಲಿ ಜತೆಯಾಗಿ ನಟಿಸಿರುವ ರಶ್ಮಿಕಾ ತಮ್ಮ ನಾಯಕ ನಟನಿಗೆ ವಿವಾಹವಾದ ಖುಷಿಯಲ್ಲಿ ವಿಶ್ ಮಾಡಿದ್ದಲ್ಲದೆ, ನಿಮ್ಮ ಮದುವೆಗೆ ನಾನೇ ಕಾರಣ ಎಂದು ತಮಾಷೆ ಮಾಡಿದ್ದಾರೆ.

‘ಕಂಗ್ರಾಜ್ಯುಲೇಷನ್ ನಿತಿನ್ ಸರ್. ಅಂತೂ ನನ್ನಿಂದ ನಿಮಗೆ ಮದುವೆಯಾಯಿತು. ನೋಡಿ ನನ್ನ ಜತೆ ನಟಿಸಿದ್ದಕ್ಕೇ ನಿಮಗೆ ಅದೃಷ್ಟ ಬಂತು. ತಮಾಷೆ ಮಾಡಿದೆ ಅಷ್ಟೇ. ನಿಮಗೆ ಒಳ್ಳೆಯದಾಗಲಿ’ ಎಂದು ರಶ್ಮಿಕಾ ಶುಭ ಹಾರೈಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲ ಬಾರಿಗೆ ಕನ್ನಡಕ್ಕೆ ತಮಿಳು ಸ್ಟಾರ್ ನಟ ಸೂರ್ಯ ಎಂಟ್ರಿ