Select Your Language

Notifications

webdunia
webdunia
webdunia
webdunia

ಮೊದಲ ಬಾರಿಗೆ ಕನ್ನಡಕ್ಕೆ ತಮಿಳು ಸ್ಟಾರ್ ನಟ ಸೂರ್ಯ ಎಂಟ್ರಿ

ಮೊದಲ ಬಾರಿಗೆ ಕನ್ನಡಕ್ಕೆ ತಮಿಳು ಸ್ಟಾರ್ ನಟ ಸೂರ್ಯ ಎಂಟ್ರಿ
ಬೆಂಗಳೂರು , ಭಾನುವಾರ, 16 ಫೆಬ್ರವರಿ 2020 (12:29 IST)
ಬೆಂಗಳೂರು: ತಮಿಳಿನಲ್ಲಿ ತನ್ನದೇ ಅಭಿಮಾನಿ ವರ್ಗದವರನ್ನು ಹೊಂದಿರುವ ಹ್ಯಾಂಡ್ಸಮ್ ಹಂಕ್ ಸೂರ್ಯ ಈಗ ಕನ್ನಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ.


ಸೂರ್ಯ ಅಭಿನಯದ ಸಿನಿಮಾ ಸೂರಾರೈ ಪೊಟ್ರು ಸಿನಿಮಾ ಕನ್ನಡಕ್ಕೆ ಡಬ್ ಆಗಲಿದೆ. ಆ ಮೂಲಕ ಸೂರ್ಯ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲಿದ್ದಾರೆ. ಈ ಮೊದಲು ವಿಜಯ್ ಅಭಿನಯದ ಬಿಗಿಲ್ ಸಿನಿಮಾ ಕನ್ನಡದಲ್ಲಿ ಡಬ್ ಆಗಿ ಕಿರುತೆರೆಯಲ್ಲಿ ಪ್ರಸಾರವಾಗಿತ್ತು.

ಇದೀಗ ಸೂರ್ಯ ಕನ್ನಡ ಸಿನಿಮಾಗೆ ಎಂಟ್ರಿ ಕೊಡುತ್ತಿದ್ದಾರೆ. ಸೂರ್ಯ ಪತ್ನಿ ಜ್ಯೋತಿಕಾ ಕನ್ನಡದಲ್ಲಿ ಈ ಹಿಂದೆಯೇ ಅಭಿನಯಿಸಿದ್ದರು. ಆದರೆ ಸೂರ್ಯ ಸಿನಿಮಾಗಳು ಕನ್ನಡಕ್ಕೆ ರಿಮೇಕ್ ಆಗಿತ್ತೇ ಹೊರತು ಡಬ್ ಆಗುತ್ತಿರುವುದು ಇದೇ ಮೊದಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಿರುತೆರೆಯ ಸೆನ್ಸೇಷನ್ ಜೊತೆ ಜೊತೆಯಲಿ ಆರ್ಯವರ್ಧನ್ ಗೆ ಇಂದು ಬರ್ತ್ ಡೇ ಸಂಭ್ರಮ