Select Your Language

Notifications

webdunia
webdunia
webdunia
webdunia

ಡಿಯರ್ ಕಾಮ್ರೇಡ್ ನೋಡಿದ ಪ್ರೇಕ್ಷಕರು ರಶ್ಮಿಕಾ-ವಿಜಯ್ ಬಗ್ಗೆ ಏನಂದ್ರು ಗೊತ್ತಾ?

ಡಿಯರ್ ಕಾಮ್ರೇಡ್ ನೋಡಿದ ಪ್ರೇಕ್ಷಕರು ರಶ್ಮಿಕಾ-ವಿಜಯ್ ಬಗ್ಗೆ ಏನಂದ್ರು ಗೊತ್ತಾ?
ಬೆಂಗಳೂರು , ಶುಕ್ರವಾರ, 26 ಜುಲೈ 2019 (11:25 IST)
ಬೆಂಗಳೂರು: ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅಭಿನಯದ ಬಹುನಿರೀಕ್ಷಿತ ಡಿಯರ್ ಕಾಮ್ರೇಡ್ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಪ್ರೇಕ್ಷಕರು ಫುಲ್ ಮಾರ್ಕ್ಸ್ ನೀಡಿದ್ದಾರೆ.

 

ರಶ್ಮಿಕಾ ಮತ್ತು ವಿಜಯ್ ಜೋಡಿ ಮುದ್ದಾಗಿದೆ ಎಂದಿರುವ ಪ್ರೇಕ್ಷಕರು ರಶ್ಮಿಕಾ ಅಳುವ ದೃಶ್ಯಗಳನ್ನು ವಿಶೇಷವಾಗಿ ಮೆಚ್ಚಿಕೊಂಡಿದ್ದಾರೆ.

ಫಸ್ಟ್ ಹಾಫ್ ಎಂಟರ್ ಟೈನಿಂಗ್, ಸೆಕೆಂಡ್ ಹಾಫ್ ನೈಜವಾಗಿದೆ, ಇಮೋಷನಲ್ ಆಗಿದೆ ಎಂದು ಪ್ರೇಕ್ಷಕರಿಂದ ಪ್ರತಿಕ್ರಿಯೆ ಬಂದಿದೆ. ಇನ್ನು, ಹಿನ್ನಲೆ ಸಂಗೀತ, ಹಾಡುಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಕನ್ನಡದ ಬಗ್ಗೆ ರಶ್ಮಿಕಾ ಮಾಡಿದ ಕಾಮೆಂಟ್ ಗೋ, ಪರಭಾಷೆ ಚಿತ್ರ ಎಂಬ ಕಾರಣಕ್ಕೋ ಕನ್ನಡಿಗ ಪ್ರೇಕ್ಷಕರಿಂದ ಅಷ್ಟಾಗಿ ಪ್ರತಿಕ್ರಿಯೆ ಬಂದಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಯರ್ ಕಾಮ್ರೇಡ್ ನೋಡಿದ ಪ್ರೇಕ್ಷಕರು ರಶ್ಮಿಕಾ-ವಿಜಯ್ ಬಗ್ಗೆ ಏನಂದ್ರು ಗೊತ್ತಾ?