Select Your Language

Notifications

webdunia
webdunia
webdunia
webdunia

ಹೊಸ ಮನೆಗೆ ಶಿಫ್ಟ್ ಆದ್ರು ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ

ಹೊಸ ಮನೆಗೆ ಶಿಫ್ಟ್ ಆದ್ರು ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ
ಮುಂಬೈ , ಬುಧವಾರ, 29 ಸೆಪ್ಟಂಬರ್ 2021 (09:33 IST)
ಮುಂಬೈ: ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಟಾಲಿವುಡ್ ನಿಂದ ಬಾಲಿವುಡ್ ನತ್ತ ಹಾರಿದ್ದಾರೆ. ಬಾಲಿವುಡ್ ನಲ್ಲೂ ಬ್ಯುಸಿಯಾಗುತ್ತಿದ್ದಾರೆ. ಹೀಗಾಗಿ ಮುಂಬೈನಲ್ಲಿ ರಶ್ಮಿಕಾ ಮನೆ ಮಾಡಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಕೇಳಿಬಂದಿತ್ತು.


ಇದೀಗ ಕಿರಿಕ್ ಬೆಡಗಿ ಮುಂಬೈ ಮನೆಗೆ ಶಿಫ್ಟ್ ಆಗಿದ್ದಾರೆ ಎಂದು ತಿಳಿದುಬಂದಿದೆ. ತಮ್ಮ ಮೆಚ್ಚಿನ ನಾಯಿ ಔರಾ ಜೊತೆಗೆ ಹೊಸ ಮನೆಗೆ ಶಿಫ್ಟ್ ಆಗಿದ್ದಾರೆ.

ಆಗಾಗ ತಮ್ಮ ಶೂಟಿಂಗ್ ನಿಮಿತ್ತ ಹೈದರಾಬಾದ್, ಮುಂಬೈ ಎಂದು ಓಡಾಡಿಕೊಂಡಿರುವ ರಶ್ಮಿಕಾ ಈಗ ಈ ಎರಡೂ ನಗರಗಳಲ್ಲಿ ತಮ್ಮದೇ ಮನೆ ಮಾಡಿಕೊಂಡಿದ್ದಾರೆ. ಸದ್ಯದಲ್ಲೇ ತಮ್ಮ ತಂದೆ-ತಾಯಿಯನ್ನೂ ಈ ಮನೆಗೆ ಕರೆಸಿಕೊಳ್ಳುವ ಪ್ಲ್ಯಾನ್ ಮಾಡಿದ್ದಾರಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಗ್ಗೇಶ್ ಪುತ್ರ ಗುರುರಾಜ್ ಸಿನಿಮಾ ‘ಕಾಗೆಮೊಟ್ಟೆ’ ಇದೇ ವಾರ ಬಿಡುಗಡೆ