Select Your Language

Notifications

webdunia
webdunia
webdunia
webdunia

ಜಗ್ಗೇಶ್ ಪುತ್ರ ಗುರುರಾಜ್ ಸಿನಿಮಾ ‘ಕಾಗೆಮೊಟ್ಟೆ’ ಇದೇ ವಾರ ಬಿಡುಗಡೆ

ಜಗ್ಗೇಶ್ ಪುತ್ರ ಗುರುರಾಜ್ ಸಿನಿಮಾ ‘ಕಾಗೆಮೊಟ್ಟೆ’ ಇದೇ ವಾರ ಬಿಡುಗಡೆ
ಬೆಂಗಳೂರು , ಬುಧವಾರ, 29 ಸೆಪ್ಟಂಬರ್ 2021 (09:04 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ಪುತ್ರ ಗುರುರಾಜ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಕಾಗೆಮೊಟ್ಟೆ ಸಿನಿಮಾ ಇದೇ ವಾರ ತೆರೆ ಕಾಣುತ್ತಿದೆ.


ಅಕ್ಟೋಬರ್ 1 ರಂದು ಗುರುವಾರ ಸಿನಿಮಾ ಥಿಯೇಟರ್ ನಲ್ಲಿ ಬಿಡುಗಡೆಯಾಗಲಿದೆ. ಈ ಬಗ್ಗೆ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದೆ.

ಈ ವೇಳೆ ಜಗ್ಗೇಶ್ ದಂಪತಿಗಳೂ ಉಪಸ್ಥಿತರಿದ್ದರು. ತುಂಬಾ ಕಷ್ಟದಿಂದ ಹೊರಬಂದ ಸಿನಿಮಾವಿದು. ಎಲ್ಲರ ಹಾರೈಕೆಯಿರಲಿ ಎಂದು ತಮ್ಮ ಎಂದಿನ ಶೈಲಿಯಲ್ಲಿ ಜಗ್ಗೇಶ್ ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

‘ಪುಷ್ಪ’ದಲ್ಲಿ ರಶ್ಮಿಕಾ ಮಂದಣ್ಣ ಹೇಗೆ ಕಾಣಿಸ್ತಾರೆ? ನಾಳೆ ನಿರೀಕ್ಷಿಸಿ!