Select Your Language

Notifications

webdunia
webdunia
webdunia
webdunia

ಡಾರ್ಲಿಂಗ್ ಕೃಷ್ಣ ಮಾಡುತ್ತಿರುವ ಕೆಲಸವನ್ನು ರಹಸ್ಯವಾಗಿ ತೋರಿಸಿದ ಮಿಲನಾ!

ಡಾರ್ಲಿಂಗ್ ಕೃಷ್ಣ ಮಾಡುತ್ತಿರುವ ಕೆಲಸವನ್ನು ರಹಸ್ಯವಾಗಿ ತೋರಿಸಿದ ಮಿಲನಾ!
ಬೆಂಗಳೂರು , ಮಂಗಳವಾರ, 28 ಸೆಪ್ಟಂಬರ್ 2021 (09:15 IST)
ಬೆಂಗಳೂರು: ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ದಂಪತಿ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ. ಇದೀಗ ಮಿಲನಾ ಡಾರ್ಲಿಂಗ್ ಕೃಷ್ಣ ಮಾಡುತ್ತಿರುವ ಕೆಲಸವನ್ನು ರಹಸ್ಯವಾಗಿ ಸೆರೆಹಿಡಿದು ಪೋಸ್ಟ್ ಮಾಡಿದ್ದಾರೆ.


ಲವ್ ಮಾಕ್ಟೇಲ್ 2 ಶೂಟಿಂಗ್ ಮುಗಿಸಿರುವ ಡಾರ್ಲಿಂಗ್ ಕೃಷ್ಣ ಲ್ಯಾಪ್ ಟಾಪ್ ಮುಂದೆ ಕೂತು ಕೆಲಸದಲ್ಲಿ ತಲ್ಲೀನರಾಗಿರುವ ಫೋಟೋವನ್ನು ಹಂಚಿಕೊಂಡಿರುವ ಮಿಲನಾ ‘ನೀವೆಲ್ಲಾ ಕಾಯುತ್ತಿರುವುದನ್ನು ನೀಡಲು ಡಾರ್ಲಿಂಗ್ ಕೃಷ್ಣ ಕೆಲಸ ಮಾಡುತ್ತಿದ್ದಾರೆ’ ಎಂದಿದ್ದಾರೆ.

ಲವ್ ಮಾಕ್ಟೇಲ್ 2 ಸಿನಿಮಾದ ಟ್ರೈಲರ್ ನ್ನು ಕೃಷ್ಣ ತಯಾರಿ ಮಾಡುತ್ತಿದ್ದಾರಂತೆ. ಸದ್ಯದಲ್ಲೇ ಇದು ರೆಡಿಯಾಗಲಿದ್ದು, ಲಾಂಚ್ ಡೇಟ್ ಅನೌನ್ಸ್ ಆಗಲಿದೆ ಎಂದಿದ್ದಾರೆ. ಈ ಮೂಲಕ ಚಿತ್ರ ಸದ್ಯದಲ್ಲೇ ತೆರೆ ಕಾಣುವುದು ಪಕ್ಕಾ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

‘100’ ಸಿನಿಮಾ ರಿಲೀಸ್ ಬಗ್ಗೆ ಸುಳಿವು ನೀಡಿದ ರಮೇಶ್ ಅರವಿಂದ್