Select Your Language

Notifications

webdunia
webdunia
webdunia
webdunia

ನನಗೆ ಗೊತ್ತಿರುವವರನ್ನೇ ಮದುವೆಯಾಗ್ತೀನಿ: ರಶ್ಮಿಕಾ ಮಂದಣ್ಣ

ನನಗೆ ಗೊತ್ತಿರುವವರನ್ನೇ ಮದುವೆಯಾಗ್ತೀನಿ: ರಶ್ಮಿಕಾ ಮಂದಣ್ಣ
ಹೈದರಾಬಾದ್ , ಬುಧವಾರ, 17 ಮೇ 2023 (16:20 IST)
Photo Courtesy: Twitter
ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಟ್ವಿಟರ್ ನಲ್ಲಿ ಅಭಿಮಾನಿಗಳೊಂದಿಗೆ ಪ್ರಶ್ನೋತ್ತರಾವಳಿ ನಡೆಸಿದ್ದಾರೆ. ಈ ವೇಳೆ ಅವರಿಗೆ ವಿವಿಧ ಪ್ರಶ್ನೆಗಳು ಎದುರಾಗಿವೆ.

ಅಭಿಮಾನಿಯೊಬ್ಬರು ರಶ್ಮಿಕಾಗೆ ಟ್ವೀಟ್ ಮಾಡಿ ನೇರವಾಗಿಯೇ ನನ್ನ ಮದುವೆಯಾಗ್ತೀರಾ ಎಂದು ಪ್ರಪೋಸ್ ಮಾಡಿದ್ದಾರೆ. ಇದಕ್ಕೆ ಉತ್ತರಿಸಿರುವ ರಶ್ಮಿಕಾ ‘ಆದರೆ ನಾನು ನನಗೆ ಗೊತ್ತಿರುವ ಒಬ್ಬರನ್ನೇ ಮದುವೆಯಾಗ್ತೀನಿ. ಏನು ಮಾಡಲಿ?’ ಎಂದಿದ್ದಾರೆ.

ಇನ್ನು ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಹೇಳಿ ಎಂದಿದ್ದಕ್ಕೆ ‘ಸೂಪರ್ ಸ್ಟಾರ್’ ಎಂದು ಒಂದೇ ಶಬ್ಧದಲ್ಲಿ ಉತ್ತರಿಸಿ ಹೃದಯದ ಚಿಹ್ನೆಯನ್ನೂ ಬರೆದಿದ್ದಾರೆ. ಈ ಹಿಂದೆ ಯಶ್ ಶೋ ಮ್ಯಾನ್ ಎಂದು ರಶ್ಮಿಕಾ ವಿವಾದಕ್ಕೆ ಗುರಿಯಾಗಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ಸ್ ಮಾಫಿಯಾದಲ್ಲಿ ಸಿನಿ ಹೀರೋಗಳು! ಪೊಲೀಸರ ಹದ್ದಿನಗಣ್ಣು