Select Your Language

Notifications

webdunia
webdunia
webdunia
webdunia

ಡ್ರಗ್ಸ್ ಮಾಫಿಯಾದಲ್ಲಿ ಸಿನಿ ಹೀರೋಗಳು! ಪೊಲೀಸರ ಹದ್ದಿನಗಣ್ಣು

ಡ್ರಗ್ಸ್ ಮಾಫಿಯಾದಲ್ಲಿ ಸಿನಿ ಹೀರೋಗಳು! ಪೊಲೀಸರ ಹದ್ದಿನಗಣ್ಣು
ತಿರುವನಂತಪುರಂ , ಬುಧವಾರ, 17 ಮೇ 2023 (09:50 IST)
WD
ತಿರುವನಂತಪುರಂ: ಮಲಯಾಳಂ ಚಿತ್ರರಂಗದಲ್ಲಿ ಡ್ರಗ್ಸ್ ಮಾಫಿಯಾ ಆರೋಪ ಕೇಳಿಬಂದಿದೆ. ಕೆಲವು ನಟರ ಮೇಲೆ ಪೊಲೀಸ್ ಇಲಾಖೆ ಹದ್ದಿನಗಣ್ಣಿರಿಸಿದೆ.

ಮಲಯಾಳಂ ಸಿನಿಮಾ ರಂಗದ ಕೆಲವು ನಟರು ಡ್ರಗ್ಸ್ ತೆಗೆದುಕೊಂಡು ಶೂಟಿಂಗ್ ಗೆ ತೊಂದರೆ ಕೊಡುತ್ತಿದ್ದಾರೆ ಎಂದು ಮಲಯಾಳಂ ಸಿನಿಮಾ ಕಲಾವಿದರ ಸಂಘ ಅಮ್ಮ ಪೊಲೀಸರಿಗೆ ದೂರು ನೀಡಿತ್ತು.

ಇದಾದ ಬಳಿಕ ಇಬ್ಬರು ಯುವ ಕಲಾವಿದರು ಚಿತ್ರರಂಗದಿಂದ ನಿಷೇಧಕ್ಕೂ ಒಳಗಾಗಿದ್ದರು. ಇದೀಗ ಪೊಲೀಸರು ಎಚ್ಚೆತ್ತುಕೊಂಡಿದ್ದು, ಯಾವುದೇ ನಟನಿರಲಿ, ಡ್ರಗ್ಸ್ ತೆಗೆದುಕೊಳ್ಳುತ್ತಿರುವ ಬಗ್ಗೆ ಸಣ್ಣ ಸುಳಿವು ಸಿಕ್ಕರೂ ಕ್ರಮ ಕೈಗೊಳ್ಳುವುದಾಗಿ ಕಮಿಷನರ್ ಕೆ. ಸೇತುರಾಮನ್ ಭರವಸೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೆಲ್ಫಿಗಾಗಿ ರಶ್ಮಿಕಾಗೆ ಮುತ್ತಿಗೆ ಹಾಕಿದ ಫ್ಯಾನ್ಸ್