Select Your Language

Notifications

webdunia
webdunia
webdunia
webdunia

ಸೆಲ್ಫಿಗಾಗಿ ರಶ್ಮಿಕಾಗೆ ಮುತ್ತಿಗೆ ಹಾಕಿದ ಫ್ಯಾನ್ಸ್

ಸೆಲ್ಫಿಗಾಗಿ ರಶ್ಮಿಕಾಗೆ ಮುತ್ತಿಗೆ ಹಾಕಿದ ಫ್ಯಾನ್ಸ್
ಹೈದರಾಬಾದ್ , ಬುಧವಾರ, 17 ಮೇ 2023 (08:50 IST)
ಹೈದರಾಬಾದ್: ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಬಂದಿದ್ದ ರಶ್ಮಿಕಾ ಮಂದಣ್ಣಗೆ ಅಭಿಮಾನಿಗಳು ಸೆಲ್ಫೀಗಾಗಿ ಮುಗಿಬಿದ್ದಿದ್ದಾರೆ.

ರಶ್ಮಿಕಾ ಎಲ್ಲೇ ಹೋದರೂ ಸೆಲ್ಫೀ ಕೇಳಿಕೊಂಡು ಬರವು ಅಭಿಮಾನಿಗಳಿಗೆ ನಿರಾಸೆ ಮಾಡುವುದಿಲ್ಲ. ತಾವಾಗಿಯೇ ಕರೆದು ಸೆಲ್ಫೀ ನೀಡುತ್ತಾರೆ.

ಅದೇ ರೀತಿ ಹೈದರಾಬಾದ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಕೆಲವು ಅಭಿಮಾನಿಗಳು ರಶ್ಮಿಕಾಗೆ ಸೆಲ್ಫೀಗಾಗಿ ಹಿಂದೆ ಬಿದ್ದಿದ್ದಾರೆ. ಆದರೆ ನೂಕುನುಗ್ಗಲಾಗದಂತೆ ಬಾಡಿಗಾರ್ಡ್ ಗಳು ರಶ್ಮಿಕಾ ಬಳಿ ಬರಲು ಅಭಿಮಾನಿಗಳಿಗೆ ಅವಕಾಶ ನೀಡಿರಲಿಲ್ಲ. ಹಾಗಿದ್ದರೂ ಓರ್ವ ಅಭಿಮಾನಿ ಸೆಲ್ಫೀ ತೆಗೆಯಲು ಮುಂದಾದಾಗ ಬಾಡಿಗಾರ್ಡ್ ತಳ್ಳಿದ್ದಾರೆ. ಇದರಿಂದ ಬೇಸರಗೊಂಡ ರಶ್ಮಿಕಾ ಹಾಗೆ ಮಾಡಬೇಡಿ ಎಂದು ಅಂಗರಕ್ಷಕರಿಗೆ ಸೂಚನೆ ನೀಡಿದ್ದಾರೆ. ಬಳಿಕ ಮತ್ತೊಬ್ಬ ಯುವತಿಗೆ ತಾವಾಗಿಯೇ ಕರೆದು ಸೆಲ್ಫೀ ನೀಡಿ ತೆರಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೊತೆಜೊತೆಯಲಿ ಬೆನ್ನಲ್ಲೇ ಮತ್ತೆ ಮೂರು ಸೂಪರ್ ಹಿಟ್ ಧಾರವಾಹಿ ಕೊನೆ?