Select Your Language

Notifications

webdunia
webdunia
webdunia
webdunia

ಈದ್ ದಿನ ಹಿಜಾಬ್ ನಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ

ಈದ್ ದಿನ ಹಿಜಾಬ್ ನಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ
ಹೈದರಾಬಾದ್ , ಭಾನುವಾರ, 10 ಜುಲೈ 2022 (16:53 IST)
ಹೈದರಾಬಾದ್: ದುಲ್ಕರ್ ಸಲ್ಮಾನ್ ನಾಯಕರಾಗಿರುವ ಸೀತಾ ರಾಮಂ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಮುಸ್ಲಿಂ ಯುವತಿಯ ಪಾತ್ರ ಮಾಡುತ್ತಿದ್ದಾರೆ.

ಈ ಸಿನಿಮಾದಲ್ಲಿ ಹಿಜಾಬ್ ಧರಿಸಿದ ರಶ್ಮಿಕಾ ಫೋಟೋವನ್ನು ಈ ಹಿಂದೊಮ್ಮೆ ಚಿತ್ರತಂಡ ಹೊರಬಿಟ್ಟಿತ್ತು. ಇದೀಗ ಮತ್ತೆ ಇಂದು ಈದ್ ದಿನದ ಅಂಗವಾಗಿ ರಶ್ಮಿಕಾರ ಹಿಜಾಬ್ ಅವತಾರದ ಪೋಸ್ಟರ್ ರಿಲೀಸ್ ಮಾಡಿದೆ.

ಆಗಸ್ಟ್ 5 ಕ್ಕೆ ಸಿನಿಮಾ ರಿಲೀಸ್ ಆಗುತ್ತಿದ್ದು ರಶ್ಮಿಕಾ ಈ ಸಿನಿಮಾದಲ್ಲಿ ಅಫ್ರೀನ್ ಎನ್ನುವ ಮುಸ್ಲಿಂ ಹೆಣ್ಣು ಮಗಳ ಪಾತ್ರ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಶ್ 19 ಬಗ್ಗೆ ಮಹತ್ವದ ಸುದ್ದಿ! ಅಭಿಮಾನಿಗಳಲ್ಲಿ ಕುತೂಹಲ