Select Your Language

Notifications

webdunia
webdunia
webdunia
webdunia

ನಿತಿನ್ ಸಿನಿಮಾ ಕೈ ಬಿಟ್ಟ ರಶ್ಮಿಕಾಗೆ ಅತ್ತಲೂ ಇತ್ತಲೂ ಇಲ್ಲ ಸ್ಥಿತಿ!

ನಿತಿನ್ ಸಿನಿಮಾ ಕೈ ಬಿಟ್ಟ ರಶ್ಮಿಕಾಗೆ ಅತ್ತಲೂ ಇತ್ತಲೂ ಇಲ್ಲ ಸ್ಥಿತಿ!
ಹೈದರಾಬಾದ್ , ಶನಿವಾರ, 2 ಸೆಪ್ಟಂಬರ್ 2023 (08:40 IST)
ಹೈದರಾಬಾದ್: ಬಾಲಿವುಡ್ ಸಿನಿಮಾಗಾಗಿ ನಿತಿನ್ ಜೊತೆಗಿನ ಸಿನಿಮಾ ಕೈ ಬಿಟ್ಟಿದ್ದ ರಶ್ಮಿಕಾ ಈಗ ಅತ್ತಲೂ ಇಲ್ಲ, ಇತ್ತಲೂ ಇಲ್ಲ ಎಂಬ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ರಶ್ಮಿಕಾ ಮೊದಲು ತೆಲುಗಿನಲ್ಲಿ ಭೀಷ್ಮ ಸಿನಿಮಾ ಮಾಡಿದ್ದ ವೆಂಕಿ ಕಡಮುಲ ಮತ್ತು ನಿತಿನ್ ಕಾಂಬಿನೇಷನ್ ನ ಸಿನಿಮಾದಲ್ಲಿ ಮಾಡುವುದೆಂದು ನಿರ್ಧಾರವಾಗಿತ್ತು. ಇದರ ಮುಹೂರ್ತದಲ್ಲೂ ಭಾಗಿಯಾಗಿದ್ದರು. ಆದರೆ ಬಳಿಕ ಬಾಲಿವುಡ್ ನಲ್ಲಿ ಶಾಹಿದ್ ಕಪೂರ್ ಸಿನಿಮಾ ಆಫರ್ ಬಂತೆಂದು ನಿತಿನ್ ಸಿನಿಮಾದಿಂದ ಹೊರನಡೆದಿದ್ದರು. ಈ ಜಾಗಕ್ಕೆ ಶ್ರೀಲೀಲಾ ಬಂದಿದ್ದರು.

ಆದರೆ ಈಗ ಬಜೆಟ್ ಸಮಸ್ಯೆಯಿಂದ ಬಾಲಿವುಡ್ ಸಿನಿಮಾ ಅರ್ಧಕ್ಕೇ ನಿಂತಿದೆ. ಇತ್ತ ಟಾಲಿವುಡ್ ಸಿನಿಮಾವೂ ಕೈತಪ್ಪಿದೆ. ಹೀಗಾಗಿ ಈಗ ರಶ್ಮಿಕಾ ಸ್ಥಿತಿ ಅತ್ತಲೂ ಇಲ್ಲ, ಇತ್ತಲೂ ಎಂಬಂತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಟೈಟಲ್ ರಿವೀಲ್, ಅಭಿಮಾನಿಗಳಿಂದ ಸಮಾಜಸೇವೆ