Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್ ಹುಟ್ಟುಹಬ್ಬ ನಿಮಿತ್ತ ಇಂದು ಸಂಜೆ ಮಹತ್ವದ ಘೋಷಣೆಗಳು

ಕಿಚ್ಚ ಸುದೀಪ್ ಹುಟ್ಟುಹಬ್ಬ ನಿಮಿತ್ತ ಇಂದು ಸಂಜೆ ಮಹತ್ವದ ಘೋಷಣೆಗಳು
ಬೆಂಗಳೂರು , ಶುಕ್ರವಾರ, 1 ಸೆಪ್ಟಂಬರ್ 2023 (08:30 IST)
Photo Courtesy: Twitter
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಾಳೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಇಂದಿನಿಂದಲೇ ಅವರ ಅಭಿಮಾನಿಗಳಲ್ಲಿ ಹಬ್ಬದ ಸಂಭ್ರಮ ಶುರುವಾಗಿದೆ.

ಇಂದು ಸಂಜೆ ಕಿಚ್ಚ ಸುದೀಪ್ ಮುಂದಿನ ಸಿನಿಮಾಗಳ ಬಗ್ಗೆ ಹಲವು ಮಹತ್ವದ ಘೋಷಣೆಯಾಗಲಿದೆ. ಇದರಲ್ಲಿ ಕಿಚ್ಚ 46 ಟೈಟಲ್ ಘೋಷಣೆ ಮತ್ತು ಹೊಸ ಸಿನಿಮಾ ಘೋಷಣೆಯೂ ಸೇರಿದೆ.

ಇಂದು ಸಂಜೆ 5.58 ಕ್ಕೆ ಕೆಆರ್ ಜಿ ಕನೆಕ್ಟ್ಸ್ ನಿರ್ಮಾಣದಲ್ಲಿ ಕಿಚ್ಚನ ಹೊಸ ಸಿನಿಮಾ ಘೋಷಣೆಯಾಗುವ ಸಾಧ‍್ಯತೆಯಿದೆ. ಮಧ್ಯರಾತ್ರಿ 120.01 ಕ್ಕೆ ಕಿಚ್ಚ 46 ಟೈಟಲ್ ಟೀಸರ್ ಬಿಡುಗಡೆಯಾಗಲಿದೆ. ಈಗಾಗಲೇ ಅಭಿಮಾನಿಗಳು ಸುದೀಪ್ ಬರ್ತ್ ಡೇ ಸಿಡಿಪಿ ರೆಡಿ ಮಾಡಿಕೊಂಡಿದ್ದು ಅದು ಇಂದು ಸಂಜೆ ಬಿಡುಗಡೆಯಾಗಲಿದೆ. ಈ ಬಾರಿ ಕೊರೋನಾ ಭಯವಿಲ್ಲದಿರುವುದರಿಂದ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಣೆ ನಡೆಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾವ ತೀವ್ರತೆಯ ಪ್ರೇಮಕತೆ ಸಪ್ತಸಾಗರದಾಚೆ ಎಲ್ಲೊ ಇಂದಿನಿಂದ ಥಿಯೇಟರ್ ನಲ್ಲಿ