Select Your Language

Notifications

webdunia
webdunia
webdunia
webdunia

‘ಪ್ರೊವೋಕ್’ ಮುಖಪುಟಕ್ಕಾಗಿ ಸ್ಟೈಲಿಶ್ ಆದ ರಶ್ಮಿಕಾ ಮಂದಣ್ಣ

‘ಪ್ರೊವೋಕ್’ ಮುಖಪುಟಕ್ಕಾಗಿ ಸ್ಟೈಲಿಶ್ ಆದ ರಶ್ಮಿಕಾ ಮಂದಣ್ಣ
ಬೆಂಗಳೂರು , ಗುರುವಾರ, 7 ಮಾರ್ಚ್ 2019 (09:15 IST)
ಬೆಂಗಳೂರು: ಸ್ಯಾಂಡಲ್ ವುಡ್ ನಟಿ ರಶ್ಮಿಕಾ ಮಂದಣ್ಣ ಇದೀಗ ಬೇರೆ ಭಾಷೆಗಳಲ್ಲೂ ಬೇಡಿಕೆಯ ನಟಿಯಾಗುತ್ತಿದ್ದಾರೆ. ಇದೀಗ ರಶ್ಮಿಕಾ ಪ್ರೊವೋಕ್ ಲೈಫ್ ಸ್ಟೈಲ್ ಮ್ಯಾಗಜಿನ್ ಮುಖಪುಟದಲ್ಲಿ ರಾರಾಜಿಸಲಿದ್ದಾರೆ.


ರಶ್ಮಿಕಾ ಮ್ಯಾಗಜಿನ್ ಮುಖಪುಟಕ್ಕಾಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಅದರ ಝಲಕ್ ನ್ನು ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಪ್ರಕಟಿಸಿಕೊಂಡಿದ್ದಾರೆ.

ಶ್ರಾವ್ಯ ವರ್ಮಾ ರಶ್ಮಿಕಾ ಸ್ಟೈಲಿಂಗ್ ಮಾಡಿದ್ದು, ವಸಂತ್ ಪಾಲ್ ಫೋಟೋ ಶೂಟ್ ಮಾಡಿದ್ದಾರೆ. ಈಗಾಗಲೇ ರಶ್ಮಿಕಾ ಕನ್ನಡ, ತೆಲುಗಿನಲ್ಲಿ ಮಾಡಿದ ಚಿತ್ರಗಳೆಲ್ಲವೂ ಸೂಪರ್ ಹಿಟ್ ಆಗಿದ್ದು, ಇನ್ನು ತಮಿಳಿನಲ್ಲೂ ಮೋಡಿ ಮಾಡಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ಶಾಲೆಗೆ ಹೊರಟ ಕಿಚ್ಚ ಸುದೀಪ್!